ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮ: 26 ನವೆಂಬರ್ 2023

Published 25 ನವೆಂಬರ್ 2023, 23:30 IST
Last Updated 25 ನವೆಂಬರ್ 2023, 23:30 IST
ಅಕ್ಷರ ಗಾತ್ರ

ಮಕರಂದ ಕರ್ನಾಟಕ ರಾಜ್ಯೋತ್ಸವ: ಅತಿಥಿಗಳು: ಕೃಷ್ಣ ಬೈರೇಗೌಡ, ಮಹೇಶ ಜೋಶಿ, ಆಯೋಜನೆ: ನಿಕೊ ಹೋಮ್ಸ್‌ 1 ಕನ್ನಡ ಬಳಗ, ಸ್ಥಳ: ನಿಕೊ ಹೋಮ್ಸ್ 1 ಭಾರತೀಯ ಸಿಟಿ, ಬೆಳಿಗ್ಗೆ 6ರಿಂದ

‘ಅಂಚಿನ ಮಾತು’: ಗಂಗಪ್ಪ ತಳವಾರ್ ಅವರ ‘ಧಾವತಿ’ ಪುಸ್ತಕದ ಓದು ಚರ್ಚೆ: ಪ್ರಸ್ತುತಿ: ಪ್ರಸಾದ್ ಗೌಡ ಟಿ.ಎಸ್., ಆಯೋಜನೆ: ನಿರುತ್ತರ, ಸ್ಥಳ: ಎನ್.ಎಸ್‌. ಭವನ, ಜ್ಞಾನಭಾರತಿ ಆವರಣ, ಬೆಳಿಗ್ಗೆ 8

‘ನಾರೀ ಶಕ್ತಿ ಸಂಗಮ’ ಜಾಗೃತ ಮಹಿಳಾ ಸಮ್ಮೇಳನ: ಉದ್ಘಾಟನೆ: ನ್ಯಾ. ಮಂಜುಳಾ ಚೆಲ್ಲೂರು, ಅತಿಥಿಗಳು: ಸುಶೀಲಮ್ಮ, ಜ್ಯೋತಿ ಶಂಕರ್, ಉಮಾಭಾರತಿ, ಆಯೋಜನೆ: ಯಾದವ ಸೇವಾ ಪ್ರತಿಷ್ಠಾನ, ಸ್ಥಳ: ಇಬಿಸು ಕನ್ವೆನ್ಷನ್ ಸೆಂಟರ್, ಹೆಗಡೆನಗರ, ಬೆಳಿಗ್ಗೆ 8ರಿಂದ

‘ವಿಜಯ ವೈಭವ’ ವಿಜಯದಾಸರ ಆರಾಧನಾ ಮಹೋತ್ಸವ: ಗಾಯನ: ಮುದ್ದುಮೋಹನ್, ಅಧಿತಿ ಪ್ರಹ್ಲಾದ್, ಸಮೀರ್ ವಿ. ಕುಲಕರ್ಣಿ, ವಿಜಯವಿಠ್ಠಲ ದಾಸವೃಂದ, ಆಯೋಜನೆ: ರಾಮ ಸೇವಾ ಮಂಡಳಿ ಟ್ರಸ್ಟ್, ಸ್ಥಳ: ನೆಟ್ಟಿಗೆರೆ ಗ್ರಾಮ, ಕನಕಪುರ ರಸ್ತೆ, ಬೆಳಿಗ್ಗೆ 9ರಿಂದ

ಸಂವಿಧಾನ ದಿನಾಚರಣೆ ಅಂಗವಾಗಿ ರಾಜ್ಯಮಟ್ಟದ ಚರ್ಚಾಸ್ಪರ್ಧೆ: ಉದ್ಘಾಟನೆ: ಗಣಪತಿ ನಾಯ್ಕ, ಅತಿಥಿಗಳು: ಸತೀಶ್ ದೊಡ್ಡಮನಿ, ಐ. ತಾರಾನಾಥ್ ಪೂಜಾರಿ, ಕೆಂಪಣ್ಣ, ಆರ್. ನಾಗೇಂದ್ರ ನಾಯ್ಕ, ಎ.ಕೆ. ವಸಂತ, ಎಚ್. ದಯಾನಂದ ಸರಸ್ವತಿ, ಬಿ.ವಿ. ರಾಮಮೂರ್ತಿ, ಪೂಜಪ್ಪ, ಅಧ್ಯಕ್ಷತೆ: ಡಿ. ಎ. ಅನಿಲ್ ಲಕ್ಷ್ಮಿನಾರಾಯಣ ಯಾದವ, ಆಯೋಜನೆ: ಆಲ್ ಇಂಡಿಯಾ ಬ್ಯಾಕ್‌ವರ್ಡ್‌ ಕ್ಲಾಸಸ್‌ ಅಡ್ವೋಕೆಟ್ಸ್‌ ಫೌಂಡೇಷನ್, ಸ್ಥಳ: ಜೆ.ಪಿ. ಸಭಾಂಗಣ, ಗಾಂಧಿಭವನ, ಕುಮಾರಕೃಪಾ ರಸ್ತೆ, ಬೆಳಿಗ್ಗೆ 9

ಉಚಿತ ಸಮಾಲೋಚನೆ ಶಿಬಿರ: ಸ್ಥಳ: ಗಾಯತ್ರಿ ಭವನ, ಬೆಳಿಗ್ಗೆ 10ರಿಂದ

‘ಕನ್ನಡ ಹಬ್ಬ’: ಅತಿಥಿಗಳು: ಎಸ್.ಟಿ. ಸೋಮಶೇಖರ್, ಸಿ.ಕೆ. ರಾಮಮೂರ್ತಿ, ಸಿ. ಸೋಮಶೇಖರ್, ಆಯೋಜನೆ: ವಿಸ್ತಾರ ಫೌಂಡೇಷನ್, ಸ್ಥಳ: ಎಸ್.ಜೆ.ಆರ್.ಸಿ. ಸಭಾಂಗಣ, ಆನಂದರಾವ್ ವೃತ್ತ, ಬೆಳಿಗ್ಗೆ 10

ಗಾಯನ, ಹಾಸ್ಯ, ರಸಪ್ರಶ್ನೆ, ಕವಿಗೋಷ್ಠಿ: ಅಧ್ಯಕ್ಷತೆ: ಸದಾನಂದ, ಅತಿಥಿ: ಕೆ.ವಿ. ರಾಜೇಶ್ವರಿ, ಉಪಸ್ಥಿತಿ: ಭೂಮಿಕ ಕುಲಕರ್ಣಿ, ಸನ್ಮಾನ: ಬಿ.ಎಂ. ಗೋಪಾಲಕೃಷ್ಣ, ಆಯೋಜನೆ: ಸಹಮತ, ಸ್ಥಳ: ಹೇಮ ಸದನ, ಸಹಕಾರನಗರ, ಬೆಳಿಗ್ಗೆ 10

‘ನಮ್ಮ ದಿವಾಕರ್’ ಎಸ್. ದಿವಾಕರ್‌ ಅವರಿಗೆ ಅಭಿನಂದನೆ, ಸಾಹಿತ್ಯ, ಸಂಗೀತ, ಸಂಭ್ರಮ: ‘ಎಸ್. ದಿವಾಕರ್‌ ಸಾಹಿತ್ಯ ಸಂಭ್ರಮದ ವಿಶೇಷ ಸಂಚಿಕೆ’ ಬಿಡುಗಡೆ: ಪರಿಮಳ ಪಡಸಾಲೆ, ಅತಿಥಿಗಳು: ಎಂ.ಎಸ್. ಆಶಾದೇವಿ, ವಿವೇಕ ಶಾನಭಾಗ, ದಿವಾಕರ ರಚಿತ ಭಾವಗೀತೆಗಳ ಗಾಯನ: ಪರಮೇಶ್ವರ ಹೆಗಡೆ, ಆಯೋಜನೆ: ಎಸ್. ದಿವಾಕರ್ ಗೆಳೆಯರ ಬಳಗ, ಸ್ಥಳ: ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ವರ್ಲ್ಡ್‌ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಬೆಳಿಗ್ಗೆ 10.15

ರಾಜ್ಯಮಟ್ಟದ ಅಂಧರ ಸಾಂಸ್ಕೃತಿಕೋತ್ಸವ, ಗಾನಯೋಗಿ ಪುಟ್ಟರಾಜ ಗವಾಯಿ ಸಂಗೀತ ರತ್ನ, ವಿಶ್ವಚೇತನ ಹೆಲನ್ ಕೆಲ್ಲರ್ ಸಮಾಜಸೇವಾ ರತ್ನ ಪ್ರಶಸ್ತಿ ಪ್ರದಾನ: ಉದ್ಘಾಟನೆ: ಅಶೋಕ್, ಅಧ್ಯಕ್ಷತೆ: ವಾಟಾಳ್ ನಾಗರಾಜ್, ಪ್ರಶಸ್ತಿ ಪುರಸ್ಕೃತರು: ವಿ. ಸರಸ್ವತಿ, ವಿ. ಮನೋಹರ್, ಅತಿಥಿಗಳು: ಮಂಜುನಾಥ್‌ ಬಾಬು, ಬಿ.ವಿ. ಮಲ್ಲಿಕಾರ್ಜುನಯ್ಯ, ಟಿ. ಮಲ್ಲೇಶ್, ಆಯೋಜನೆ: ಆಶ್ರಯ ಅಂಗವಿಕಲರ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಕಲ್ಯಾಣ ಸಂಸ್ಥೆ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಳಿಗ್ಗೆ 10.30

ಕರ್ನಾಟಕ ರಾಜ್ಯೋತ್ಸವ, ಎಚ್.ಎಲ್. ನಾಗೇಗೌಡ ಜನಪದ ಸಿರಿ ಪ್ರಶಸ್ತಿ ಪ್ರದಾನ: ವಾಟಾಳ್ ನಾಗರಾಜ್, ಸತೀಶ್ ರೆಡ್ಡಿ, ಧರ್ಮೇಂದ್ರ ಕುಮಾರ್, ತಲಕಾಡು ಚಿಕ್ಕರಂಗೇಗೌಡ, ಸಿ.ಕೆ. ರಾಮಮೂರ್ತಿ, ಸಿ.ಕೆ. ರಾಮೇಗೌಡ, ಆಯೋಜನೆ: ವಿಶ್ವವಿಜಯ ಕನ್ನಡಿಗರ ವೇದಿಕೆ, ಸ್ಥಳ: ವಿಜಯ ಬ್ಯಾಂಕ್ ಬಡಾವಣೆ, ಕಾಂತಿ ಸ್ವೀಟ್ಸ್‌ ವೃತ್ತ, ಬನ್ನೇರುಘಟ್ಟ ರಸ್ತೆ,
ಬೆಳಿಗ್ಗೆ 10.30

‘ಜನನಾಯಕ ಕರ್ಪೂರಿ ಠಾಕೂರ್ ಮತ್ತು ಮಧು ದಂಡವತೆ’ ಜನ್ಮಶತಮಾನೋತ್ಸವ: ಉದ್ಘಾಟನೆ: ಸಿದ್ದರಾಮಯ್ಯ, ಅತಿಥಿಗಳು: ರಾಮನಾಥ್ ಠಾಕೂರ್, ರಮಾಶಂಕರ್ ಸಿಂಗ್, ಅರುಣ್ ಶ್ರೀವಾಸ್ತವ, ಉದಯ್ ದಂಡವತೆ, ಅಧ್ಯಕ್ಷತೆ: ಮೈಕಲ್ ಬಿ. ಫರ್ನಾಂಡಿಸ್, ಸನ್ಮಾನ: ಹನುಮಂತ, ಹೀರಾಚ್ ವಾಗ್ಮೋರೆ, ಅನುಸೂಯಮ್ಮ, ಆಯೋಜನೆ: ಕರ್ನಾಟಕ ಸಮಾಜವಾದಿ ಒಕ್ಕೂಟ, ಸ್ಥಳ: ಕೊಂಡಜ್ಜಿ ಬಸಪ್ಪ ಸಭಾಂಗಣ, ಸ್ಕೌಟ್ಸ್‌ ಮತ್ತು ಗೈಡ್ಸ್‌, ಅರಮನೆ ರಸ್ತೆ, ಬೆಳಿಗ್ಗೆ 10.30

ಮ. ರಾಮಮೂರ್ತಿ ನೆನಪಿನ ಪ್ರಯುಕ್ತ ಕವಿಗೋಷ್ಠಿ, ಗೀತಗಾಯನ, ರಸಪ್ರಶ್ನೆ: ಅಧ್ಯಕ್ಷತೆ: ಟಿ.ಎ. ನೀಲಕಂಠ ಅಡಿಗ, ಅತಿಥಿಗಳು: ಮಹದೇವಪ್ರಸಾದ್, ಜಯಶಂಕರ ಪ್ರಕಾಶ್, ಆಯೋಜನೆ: ರವಿಕಿರಣ ಆರ್ಟ್ಸ್ ಆ್ಯಂಡ್ ಕ್ರಿಯೇಷನ್ಸ್‌ ಟ್ರಸ್ಟ್, ಸ್ಥಳ: ಕೆನ್ ಕಲಾಶಾಲೆ, ಶೇಷಾದ್ರಿಪುರ, ಬೆಳಿಗ್ಗೆ 10.30

‘ಸ್ಕಂದ ಉತ್ಸವ’ ಉದ್ಘಾಟನೆ: ಸಾನ್ನಿಧ್ಯ: ಕುಮಾರ ಚಂದ್ರಶೇಖರನಾಥ ಸ್ವಾಮೀಜಿ, ರೇಣುಕಾಚಾರ್ಯ ಸ್ವಾಮೀಜಿ, ಉದ್ಘಾಟನೆ: ಎಸ್.ಟಿ. ಸೋಮಶೇಖರ್, ಅಧ್ಯಕ್ಷತೆ: ಕುಮಾರ ಕೆ.ಎಚ್., ಆಯೋಜನೆ: ಸ್ಕಂದನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ, ಸ್ಥಳ: ಸ್ಕಂದನಗರ ಮುಖ್ಯರಸ್ತೆ, ಎಲೆಕೊಡಿಗೆಹಳ್ಳಿ,
ಬೆಳಿಗ್ಗೆ 10.30

‘ಬೂಸಾ ಚಳವಳಿ ಅರ್ಧ ಶತಮಾನ ಸಮಾವೇಶ: ಉದ್ಘಾಟನೆ: ಎಚ್.ಸಿ. ಮಹದೇವಪ್ಪ, ‘ಬೂಸಾ ಚಳವಳಿ ಅರ್ಧ ಶತಮಾನ’ ಕಿರುಹೊತ್ತಿಗೆ ಬಿಡುಗಡೆ: ಸತೀಶ್ ಜಾರಕಿಹೊಳಿ, ಆರ್.ಬಿ. ತಿಮ್ಮಾಪುರ, ಅಧ್ಯಕ್ಷತೆ: ಲಕ್ಷ್ಮೀನಾರಾಯಣ ನಾಗವಾರ, ಪ್ರಾಸ್ತಾವಿಕ ನುಡಿ: ಜೀವನಹಳ್ಳಿ ವೆಂಕಟೇಶ್, ಅತಿಥಿಗಳು: ಯತೀಂದ್ರ ಸಿದ್ದರಾಮಯ್ಯ, ಬಿ. ಪ್ರಸನ್ನಕುಮಾರ್, ಜನಾರ್ದನ್, ‘ಬಿ. ಬಸವಲಿಂಗಪ್ಪನವರು ಮತ್ತು ಸಾಮಾಜಿಕ ಬದ್ಧತೆ ಬೂಸಾ ಚಳವಳಿ ಸಾಂಸ್ಕೃತಿಕ ಆಯಾಮಗಳು’ ಕುರಿತು: ಅಗ್ರಹಾರ ಕೃಷ್ಣಮೂರ್ತಿ, ಕಾಳೇಗೌಡ ನಾಗವಾರ, ಅಧ್ಯಕ್ಷತೆ: ಇಂದೂಧರ ಹೊನ್ನಾಪುರ, ಆಯೋಜನೆ: ಕರ್ನಾಟಕ ದಲಿತ ಸಂಘರ್ಷ ಸಮಿತಿ, ಸ್ಥಳ: ಗಾಂಧಿ ಭವನ, ಕುಮಾರಕೃಪಾ ರಸ್ತೆ, ಮಧ್ಯಾಹ್ನ 12

ಕರ್ನಾಟಕ ರಾಜ್ಯೋತ್ಸವ: ಉದ್ಘಾಟನೆ: ಮಹೇಶ ಜೋಶಿ, ಅಧ್ಯಕ್ಷತೆ: ಎಂ. ಚಿಕ್ಕಪ್ಪಯ್ಯ, ಅತಿಥಿಗಳು: ಎಸ್.ಎಸ್. ಮೀನಾಕ್ಷಿ ಸುಂದರಂ, ಗಣಪ‍ತಿ ಹೆಗ್ಡೆ, ಆಯೋಜನೆ: ಭಾರತೀಯ ಕರ್ನಾಟಕ ಸಂಘ, ಸ್ಥಳ: ಕಬಿನಿ ಸಭಾಂಗಣ, ಇಂದಿರಾನಗರ, ಕ್ಲಬ್, ಎಚ್ಎಎಲ್, ಮಧ್ಯಾಹ್ನ 3

‘ವಾಮನ ಚರಿತ್ರ’ ತಾಳಮದ್ದಳೆ: ಹಿಮ್ಮೇಳ: ಭಾಗವತ: ನಂದನ್ ಹೆಗಡೆ ದಂಟಕಲ್, ಮದ್ದಳೆ: ನಾರಾಯಣ ಮೂರ್ತಿ ಹೊಸಬಾಳೆ, ಆಗ್ನೇಯ ಭಟ್ ಕ್ಯಾಸನೂರು, ಚಂಡೆ: ಅಮೃತದೇವ್ ಕಟ್ಟಿನಕೆರೆ, ಮುಮ್ಮೇಳ: ರವಿ ಐತುಮನೆ, ಅಕ್ಷಯ್ ಹೆಗಡೆ, ನಿತಿನ್ ಹೆಗಡೆ, ಆದಿತ್ಯ ಹಲ್ಕೋಡು, ಚಂದನ್ ಕಲಾಹಂಸ, ಸಿರಿ ಹಳ್ಳದಾಚೆ, ಆಯೋಜನೆ: ನಿರ್ಮಾಣ್ ಯಕ್ಷ ಬಳಗ, ಸ್ಥಳ: ಮಾತೃ ಕೃಪಾ 2ಎಫ್ ಮುಖ್ಯರಸ್ತೆ, ಪಾಪರೆಡ್ಡಿಪಾಳ್ಯ, ನಾಗರಭಾವಿ 2ನೇ ಹಂತ, ಮಧ್ಯಾಹ್ನ 3

ಕರ್ನಾಟಕ ರಾಜ್ಯೋತ್ಸವ: ಅಧ್ಯಕ್ಷತೆ: ಎಲ್. ರವಿಚಂದ್ರ, ಅತಿಥಿಗಳು: ಶ್ರೀಹರ್ಷ ಎನ್., ಎಂ. ಖಾಸೀಮ್ ಮಲ್ಲಿಗೆಮಡವು, ಎಸ್.ಎನ್. ಸೇತುರಾಮ್, ಆಯೋಜನೆ: ಮನರಂಜನಾ ಕೂಟ, ಸ್ಥಳ: ನೇತ್ರಾವತಿ ಮಂಟಪ, ಆರ್.ಎಂ.ಎಸ್.,
ಮಧ್ಯಾಹ್ನ 3.30

ಅ‘ಸಾಮಾನ್ಯ’ ಗೀತೆ: ಉಪಸ್ಥಿತಿ: ಎ.ಎಂ. ಚಂದ್ರಶೇಖರ್, ಅರುಣಾ ಎಚ್.ಕೆ., ಆಯೋಜನೆ ಮತ್ತು ಸ್ಥಳ: ಪಂಚಾಮೃತ ಸುಗಮ ಸಂಗೀತ ಅಕಾಡೆಮಿ, ದೊಡ್ಡಬೊಮ್ಮಸಂದ್ರ, ಸಂಜೆ 5.30

‘ಕಾರ್ತೀಕ ದೀಪೋತ್ಸವ’ ವಚನ ಸಂಗೀತ ಪುಸ್ತಕ ಬಿಡುಗಡೆ: ಸಾನ್ನಿಧ್ಯ: ಸಿದ್ಧಲಿಂಗ ಸ್ವಾಮೀಜಿ, ಅಧ್ಯಕ್ಷತೆ: ಮುಮ್ಮಡಿ ನಿರ್ವಾಣ ಸ್ವಾಮೀಜಿ, ಉಪಸ್ಥಿತಿ: ಚನ್ನಬಸವ ಸ್ವಾಮೀಜಿ, ವಚನ ಸಂಗೀತ: ಎಸ್. ಪಿನಾಕಪಾಣಿ ಮತ್ತು ತಂಡ, ಆಯೋಜನೆ ಮತ್ತು ಸ್ಥಳ: ಗುರುವಣ್ಣದೇವೆ ಮಠ, ಬಿನ್ನಿಸ್ಟನ್‌ ಗಾರ್ಡನ್, ಮಾಗಡಿರಸ್ತೆ, ಸಂಜೆ 5.45

ನುಡಿ ಸುದರ್ಶನ ಅಭಿನಯದ ‘ಸಕುಬಾಯಿ ಕಾಮ್‌ವಾಲಿ’ ಏಕವ್ಯಕ್ತಿ ನಾಟಕ: ನಿರ್ದೇಶನ: ಹುಲುಗಪ್ಪ ಕಟ್ಟೀಮನಿ, ಆಯೋಜನೆ: ನುಡಿರಂಗ, ಸ್ಥಳ: ಕೆ.ವಿ. ಸುಬ್ಬಣ್ಣ ಆಪ್ತ ರಂಗಮಂದಿರ, ಸಂಜೆ 6.30

ಕನ್ನಡ ಸಾಹಿತ್ಯ ಪರಿಷತ್ತಿನ ಸಾಂಸ್ಕೃತಿಕ ಸಂವರ್ಧನೆ, ಜಿ. ನಾರಾಯಣ ವಿಚಾರಸಂಕಿರಣ: ಉದ್ಘಾಟನೆ: ಮಹೇಶ ಜೋಶಿ, ಅತಿಥಿಗಳು: ಕಮಲಾ ಹಂಪನಾ, ಪ್ರಾಸ್ತಾವಿಕ ನುಡಿ: ಎಂ. ನರಸಿಂಹ, ಅಧ್ಯಕ್ಷತೆ: ಎಂ. ತಿಮ್ಮಯ್ಯ, ಆಯೋಜನೆ: ಕರ್ನಾಟಕ ಕೈಗಾರಿಕೆ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟ, ಸ್ಥಳ: ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ,
ಬೆಳಿಗ್ಗೆ 10ರಿಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT