ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮ: ಶುಕ್ರವಾರ, 05 ಜನವರಿ 2024

Published 4 ಜನವರಿ 2024, 21:39 IST
Last Updated 4 ಜನವರಿ 2024, 21:39 IST
ಅಕ್ಷರ ಗಾತ್ರ

ಕನ್ನಡ ಹಬ್ಬ: ಅತಿಥಿಗಳು: ಧರ್ಮೇಂದ್ರ ಕುಮಾರ್, ಎಸ್. ರಾಮಲಿಂಗೇಶ್ವರ, ಅಧ್ಯಕ್ಷತೆ: ಪ್ರಣೀತ ಬಿ.ಎಸ್., ಆಯೋಜನೆ ಮತ್ತು ಸ್ಥಳ: ಶೇಷಾದ್ರಿಪುರ ಕಾನೂನು ಮಹಾವಿದ್ಯಾಲಯ, ಶೇಷಾದ್ರಿಪುರ, ಬೆಳಿಗ್ಗೆ 9

‘ಅತರಾಶಿ ಆರಂಭ’ ಇಕೆಬಾನ ಪ್ರದರ್ಶನದ ಉದ್ಘಾಟನೆ: ನಕಾನೆ, ಕಾವಾಯಿ, ಉದ್ಘಾಟನೆ: ವೈಷ್ಣವಿ, ಸುಧಾ ಬೆಳವಾಡಿ, ಮರೈಕಾಯರ್, ಆಯೋಜನೆ: ಸೊಗೆಟ್ಸು ಸ್ಕೂಲ್ ಆಫ್ ಇಕೆಬಾನ, ಸ್ಥಳ: ಇಟಿಎ ಮಾಲ್, ಬಿನ್ನಿಪೇಟೆ, ಬೆಳಿಗ್ಗೆ 9.30

‘ಬಾಗಿಲಿಗೆ ಬಂತು ಸರ್ಕಾರ–ಸೇವೆಗೆ ಇರಲಿ ಸಹಕಾರ’: ಉದ್ಘಾಟನೆ: ಡಿ.ಕೆ. ಶಿವಕುಮಾರ್, ಆಯೋಜನೆ: ಬಿಬಿಎಂಪಿ, ಸ್ಥಳ: ಡಾ.ಬಿ.ಆರ್. ಅಂಬೇಡ್ಕರ್ ಭವನ, ಯಲಹಂಕ ನ್ಯೂಟೌನ್,
ಬೆಳಿಗ್ಗೆ 9.30

‘ಕರ್ನಾಪೆಕ್ಸ್‌–2024’ ಅಂಚೆ ಚೀಟಿಗಳ ಹಬ್ಬಕ್ಕೆ ಚಾಲನೆ: ಅತಿಥಿಗಳು: ಪಿ.ಸಿ. ಮೋಹನ್, ರಿಜ್ವಾನ್ ಅರ್ಷದ್, ಎನ್.ಎ. ಹ್ಯಾರಿಸ್, ಅಶ್ವಿನಿ ಪುನೀತ್‌ ರಾಜ್‌ಕುಮಾರ್, ರಮೇಶಚಂದ್ರ ಲಹೋಟಿ, ಮಹೇಶ ಜೋಶಿ, ಎಂ.ಎ. ಸಲೀಂ, ಮನೋಜ್ ಕುಮಾರ್, ಮಹಮ್ಮದ ಫಾರೂಕ್, ರಾಮಪ್ರಸಾತ್ ಮನೋಹರ ವಿ., ಪ್ರಶಾಂತ್, ಆಯೋಜನೆ: ಅಂಚೆ ಇಲಾಖೆ, ಸ್ಥಳ: ಕಂಠೀರವ ಒಳಾಂಗಣ ಕ್ರೀಡಾಂಗಣ, ಕಸ್ತೂರಿ ಬಾ ರಸ್ತೆ,
ಬೆಳಿಗ್ಗೆ 10ರಿಂದ

ವಾಸವಿ ಅವರೆಬೇಳೆ ಮೇಳ: ಸಾನ್ನಿಧ್ಯ: ಶಿವರುದ್ರ ಸ್ವಾಮೀಜಿ, ಉದ್ಘಾಟನೆ: ಡಿ.ಕೆ. ಶಿವಕುಮಾರ್, ಅತಿಥಿಗಳು: ತೇಜಸ್ವಿ ಸೂರ್ಯ, ಡಿ.ಕೆ. ಸುರೇಶ್, ರಾಮಲಿಂಗಾರೆಡ್ಡಿ, ಉದಯ್ ಬಿ. ಗುರುಡಾಚಾರ್, ಎಚ್.ಸಿ. ಬಾಲಕೃಷ್ಣ, ತುಷಾರ್ ಗಿರಿನಾಥ್, ತಾರಾ ಅನುರಾಧ, ಆಯೋಜನೆ: ವಾಸವಿ ಕಾಂಡಿಮೆಂಟ್ಸ್, ಸ್ಥಳ: ಫುಡ್ ಸ್ಟ್ರೀಟ್, ಸಜ್ಜನ್
ರಾವ್ ವೃತ್ತ, ವಿವಿ ಪುರ, ಬೆಳಿಗ್ಗೆ
10ರಿಂದ

‘ಒಂದು ಬೊಗಸೆ ನೀರು’ ಕಾರ್ಯಕ್ರಮದ ಉದ್ಘಾಟನೆ: ಕೆ. ರಾಮಯ್ಯ, ಅತಿಥಿ: ಜಯಲಕ್ಷ್ಮಿ ಪಾಟೀಲ್, ಪುಸ್ತಕ ಬಿಡುಗಡೆ: ಕೆ.ವೈ. ನಾರಾಯಣಸ್ವಾಮಿ, ಅಧ್ಯಕ್ಷತೆ: ಲಕ್ಷ್ಮಣದಾಸ್, ಆಯೋಜನೆ: ಸಂಭ್ರಮ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ,
ಬೆಳಿಗ್ಗೆ 10

‘ಜ್ಞಾನವರ್ಧಿನಿ’ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಒಂದು ವಾರದ ಸೇತುಬಂಧ ಕಾರ್ಯಾಗಾರ: ಸಂಪನ್ಮೂಲ ವ್ಯಕ್ತಿ: ನೀಲಕಂಠೇಗೌಡ ಎಚ್.ಎನ್., ಆಯೋಜನೆ ಮತ್ತು ಸ್ಥಳ: ವಿ.ವಿ.ಎನ್. ಪಿಯು ಕಾಲೇಜು, ವಿವಿ ಪುರ, ಬೆಳಿಗ್ಗೆ 10

ಸಿರಿಧಾನ್ಯ ಮತ್ತು ಸಾವಯವ ಅಂತರರಾಷ್ಟ್ರೀಯ ಮೇಳ–2024: ಉದ್ಘಾಟನೆ: ಸಿದ್ದರಾಮಯ್ಯ, ವಸ್ತು ಪ್ರದರ್ಶನದ ಉದ್ಘಾಟನೆ: ಡಿ.ಕೆ. ಶಿವಕುಮಾರ್, ರೈತರ ಕಾರ್ಯಾಗಾರ ಉದ್ಘಾಟನೆ: ಶೋಭಾ ಕರಂದ್ಲಾಜೆ, ಉಪಸ್ಥಿತಿ: ಎನ್. ಚಲುವರಾಯಸ್ವಾಮಿ, ಅಧ್ಯಕ್ಷತೆ: ಡಾ.ಸಿ.ಎನ್. ಅಶ್ವತ್ಥನಾರಾಯಣ, ಆಯೋಜನೆ: ಕೃಷಿ ಇಲಾಖೆ, ಸ್ಥಳ: ತ್ರಿಪುರವಾಸಿನಿ ಅರಮನೆ ಮೈದಾನ, ಬೆಳಿಗ್ಗೆ 11

ರಜತ ಮಹೋತ್ಸವ: ಅತಿಥಿಗಳು: ತೇಜಸ್ವಿ ಸೂರ್ಯ, ಕೆ.ಎಸ್. ಸಮೀರಸಿಂಹ, ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ, ಶಿವರುದ್ರ, ಆಯೋಜನೆ ಮತ್ತು ಸ್ಥಳ: ಲೇಡಿ ವಿಲ್ಲಿಂಗ್ಟನ್ ಹೈಸ್ಕೂಲ್, ನೃಪತುಂಗ ಬಡಾವಣೆ, ಜೆ.ಪಿ. ನಗರ, ಮಧ್ಯಾಹ್ನ 12.30

ಸುವರ್ಣ ಕರ್ನಾಟಕ ರಾಜ್ಯೋತ್ಸವ: ಅತಿಥಿಗಳು: ಅರುಣಿ ಅಶೋಕ್, ಗಂಡಸಿ ಸದಾನಂದ್ ಸ್ವಾಮಿ, ಅಧ್ಯಕ್ಷತೆ: ನರಸಿಂಹಮೂರ್ತಿ, ಉಪಸ್ಥಿತಿ: ಕೆಂಪಯ್ಯ, ಅಯೋಜನೆ ಮತ್ತು ಸ್ಥಳ: ಕೆ.ಟಿ.ಎಸ್.ವಿ. ಮಹಿಳಾ ಪದವಿಪೂರ್ವ ಕಾಲೇಜು, ವಿಜಯನಗರ, ಸಂಜೆ 4

‘ದಿ ಬಬಲ್ಸ್‌ ಆಫ್ ಮೆಮೊರಿ’ ಪುಸ್ತಕ ಬಿಡುಗಡೆ: ಟಿ.ಎನ್. ಧ್ರುವಕುಮಾರ್, ಅಧ್ಯಕ್ಷತೆ: ರಾಜೇಂದ್ರ ಅರ್ಲೇಕರ್, ಅತಿಥಿಗಳು: ಬಸವರಾಜ ಹೊರಟ್ಟಿ, ಸದಾನಂದ್ ಶೇಟ್ ತನವಾಡೆ, ವಿವೇಕ್ ಸುಬ್ಬಾರೆಡ್ಡಿ, ಸಿ.ಎಸ್. ಷಡಕ್ಷರಿ, ಆಯೋಜನೆ: ಕರ್ನಾಟಕ ಲಾ ಜರ್ನಲ್ ಪಬ್ಲಿಕೇಷನ್ಸ್, ಸ್ಥಳ: ಎನ್‌ಜಿಒ ಅಸೋಸಿಯೇಷನ್, ಕಬ್ಬನ್ ಉದ್ಯಾನ, ಸಂಜೆ 4ರಿಂದ

ಪಿಇಎಸ್‌ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ: ಅತಿಥಿಗಳು: ಸಂಜೀವ್ ಸನ್ಯಾಲ್, ಬಿ.ವಿ. ಜಗದೀಶ್, ಸಚಿನ್ ಮಲ್ಹಾನ್, ಸನ್ಮಾನ: ಅಜಯ್ ಕುಮಾರ್, ದೋಶಿ ಜಯಕುಮಾರ್, ಸಂವಾದ ಕಾರ್ಯಕ್ರಮ: ಎಸ್. ಜೈಶಂಕರ್, ತೇಜಸ್ವಿ ಸೂರ್ಯ, ಅಧ್ಯಕ್ಷತೆ: ಎಂ.ಆರ್. ದೊರೆಸ್ವಾಮಿ, ಆಯೋಜನೆ ಮತ್ತು ಸ್ಥಳ: ಪಿಇಎಸ್‌ ವಿಶ್ವವಿದ್ಯಾಲಯ, ಆರ್.ಆರ್‌. ಆವರಣ, ಬಿಎಸ್‌ಕೆ 3ನೇ ಹಂತ, ಸಂಜೆ 4.50

‘ನಿರಂತರ’ ‘ಸಂಭ್ರಮ ಪುರಸ್ಕಾರ’ ಪ್ರದಾನ: ಯದುಗಿರಿ ಯತಿರಾಜ ರಾಮನುಜ ಜೀಯರ್ ಸ್ವಾಮೀಜಿ, ಪ್ರಶಸ್ತಿ ಪುರಸ್ಕೃತರು: ವೈ.ಕೆ. ಸಂಧ್ಯಾ ಶರ್ಮ, ಆರ್.ಕೆ. ಉಷಾ, ಬನಶಾಸ್ತ್ರಿ ರಾಮನಾಥ್, ಗಿರಿಜಾ ಲೋಕೇಶ್, ರಾಧಾಕೃಷ್ಣ ಜಿ. ಶೇಷಪ್ಪ, ಡಿ. ಬಾಲಕೃಷ್ಣ, ಶ್ರೀಕಾಂತಂ ನಾಗೇಂದ್ರ ಶಾಸ್ತ್ರಿ, ಎಂ.ಎಸ್. ಆನಂದ್, ಸ್ಥಳ: ಸೇವಾ ಸದನ, ಮಲ್ಲೇಶ್ವರ,
ಸಂಜೆ 5

ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಆಶೀರ್ವಚನ, ಧನುರ್ಮಾಸದ ಇಷ್ಟಲಿಂಗ ಮಹಾಶಿವಪೂಜೆ: ಸಾನ್ನಿಧ್ಯ: ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದ ಸ್ವಾಮೀಜಿ, ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ, ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಸಿ. ಶಿವಕುಮಾರಸ್ವಾಮಿ ಅವರು ಕನ್ನಡಕ್ಕೆ ಅನುವಾದಿಸಿದ ‘ವೀರಶೈವ ಅಷ್ಟಾವರ ವಿಜ್ಞಾನ’ ಗ್ರಂಥ ಬಿಡುಗಡೆ: ವೃಷಭ ದೇಶೀಕೇಂದ್ರ ಸ್ವಾಮೀಜಿ, ಸ್ಥಳ: ಜಗಜ್ಯೋತಿ ಬಸವೇಶ್ವರ ಸುಜ್ಞಾನ ಮಂಟಪ, ಕಾರ್ಡ್‌ ರಸ್ತೆ, ವಿಜಯನಗರ, ಸಂಜೆ 6

ಕುಮಾರವ್ಯಾಸ ರಚಿಸಿದ ‘ಕರ್ಣಾಟ ಭಾರತ ಕಥಾಮಂಜರಿ’ ವಿಶೇಷ ಉಪನ್ಯಾಸ: ಭಾಷಣಕಾರರು: ಎಸ್.ಎನ್. ಶ್ರೀಧರ್, ಕೃಷ್ಣಮೂರ್ತಿ ಹನೂರು, ಸ್ಥಳ: ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ(ಬಿಐಸಿ), ದೊಮ್ಮಲೂರು,
ಸಂಜೆ 6.30ರಿಂದ

ಪ್ರವಚನ ವಾಹಿನಿ: ‘ಕುಮಾರವ್ಯಾಸ ಭಾರತ’ ಕುರಿತು ಉಪನ್ಯಾಸ: ಕೆ. ಲಕ್ಷ್ಮೀನಾರಾಯಣ, ಆಯೋಜನೆ ಮತ್ತು ಸ್ಥಳ: ರಾಗಿಗುಡ್ಡದ ಪ್ರಸನ್ನ ಆಂಜನೇಯಸ್ವಾಮಿ ಭಕ್ತಮಂಡಳಿ ಟ್ರಸ್ಟ್, ಜಯನಗರ, ಸಂಜೆ 6.30

‘ಮಲ್ಲಿಗೆ ತೋಟದಲ್ಲಿ ಮರ್ಡರ್’ ನಾಟಕ ಪ್ರದರ್ಶನ: ನಿರ್ದೇಶನ: ರಾಜೇಂದ್ರ ಕಾರಂತ್, ಆಯೋಜನೆ: ನಮ್ದೆ ನಟನೆ, ಸ್ಥಳ: ಕೆ.ಎಚ್. ಕಲಾಸೌಧ, ಹನುಮಂತನಗರ,
ಸಂಜೆ 7.30

ಸಮತ ‘ಸಾಮಾಜಿಕ ಮೌಲ್ಯಗಳ ಕುಸಿತ ಮತ್ತು ಅದರ ಪರಿಣಾಮಗಳು-ಸಾಂವಿಧಾನಿಕ ದೃಷ್ಟಿಕೋನ’ ಕುರಿತು ಉಪನ್ಯಾಸ: ಅತಿಥಿಗಳು: ಎನ್. ಸಂತೋಷ್ ಹೆಗ್ಡೆ, ಎಂ.ಎಸ್. ನಟರಾಜ್, ಡಬ್ಲ್ಯೂ.ಡಿ. ಅಶೋಕ್, ಅಧ್ಯಕ್ಷತೆ: ಎಸ್. ಶೇಷನಾರಾಯಣ, ಆಯೋಜನೆ ಮತ್ತು ಸ್ಥಳ: ಶೇಷಾದ್ರಿಪುರ ಕಾಲೇಜು, ಶೇಷಾದ್ರಿಪುರ, ಬೆಳಿಗ್ಗೆ 10.30


‘ಗೀತಪ್ರೀತಿ’ ಜಯಶ್ರೀ ಅರವಿಂದ್ ಅಧ್ಯಯನ ಅಭಿನಂದನಾ ಗ್ರಂಥ ಬಿಡುಗಡೆ, ಜಯಶ್ರೀ ಅರವಿಂದ್ ಪ್ರತಿಷ್ಠಾನ ಉದ್ಘಾಟನೆ: ಉದ್ಘಾಟನೆ: ಎಚ್.ಎಸ್. ವೆಂಕಟೇಶ್ ಮೂರ್ತಿ, ಅಧ್ಯಕ್ಷತೆ: ದೊಡ್ಡರಂಗೇಗೌಡ, ಪುಸ್ತಕ ಬಿಡುಗಡೆ: ಅರಳುಮಲ್ಲಿಗೆ ಪಾರ್ಥಸಾರಥಿ, ಅಭಿನಂದಿತರು: ಜಯಶ್ರೀ ಅರವಿಂದ್, ಸ್ಥಳ: ಯುವಪಥ, ಜಯನಗರ, ಸಂಜೆ 5

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ
ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT