ಬೆಂಗಳೂರು: ಸತ್ಯಸಾಯಿ ಸಾಂಸ್ಕೃತಿಕ ಮತ್ತು ಸಾಮಾಜಿಕ ಕೇಂದ್ರವು ಶಾಲಾ –ಕಾಲೇಜು ವಿದ್ಯಾರ್ಥಿಗಳಿಗಾಗಿ ಡಿ. 14 ಮತ್ತು 15ರಂದು ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಿದೆ.
ವಿಳಾಸ: ಸತ್ಯಸಾಯಿ ಸಾಂಸ್ಕೃತಿಕ ಮತ್ತು ಸಾಮಾಜಿಕ ಕೇಂದ್ರ, ನಂ. 2, ಸ್ವಸ್ತಿಕ್ ಸಂಕೀರ್ಣ, ಎಸ್.ಸಿ.ರಸ್ತೆ, ಶೇಷಾದ್ರಿಪುರ. ಸಂಪರ್ಕಕ್ಕೆ: 88922 19366.