ಬೀದರ್ ಲೋಕಸಭಾ ಕ್ಷೇತ್ರ: 6ನೇ ಸುತ್ತಿನ ಮತ ಎಣಿಕೆ ಬಿಜೆಪಿಯ ಭಗವಂತ ಖೂಬಾ ಮುನ್ನಡೆ

ಮಂಗಳವಾರ, ಜೂನ್ 18, 2019
28 °C

ಬೀದರ್ ಲೋಕಸಭಾ ಕ್ಷೇತ್ರ: 6ನೇ ಸುತ್ತಿನ ಮತ ಎಣಿಕೆ ಬಿಜೆಪಿಯ ಭಗವಂತ ಖೂಬಾ ಮುನ್ನಡೆ

Published:
Updated:

 ಬೀದರ್: ಬೀದರ್ ಲೋಕಸಭಾ ಕ್ಷೇತ್ರದ ಮೂರು ಸುತ್ತಿನ ಮತಗಳ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಕಾಂಗ್ರೆಸ್‌ ಅಭ್ಯರ್ಥಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರಂಭದಿಂದಲೂ ಎರಡನೆಯ ಸ್ಥಾನದಲ್ಲಿದ್ದಾರೆ. ಮೊದಲ ಸುತ್ತಿನಲ್ಲಿ ಭಗವಂತ ಖೂಬಾ 34,311, ಈಶ್ವರ ಖಂಡ್ರೆ 22656, ಎರಡನೆಯ ಸುತ್ತಿನಲ್ಲಿ ಭಗವಂತ ಖೂಬಾ 68886, ಈಶ್ವರ ಖಂಡ್ರೆ 45,824, ಮೂರನೆಯ ಸುತ್ತಿನಲ್ಲಿ ಭಗವಂತ ಖೂಬಾ 101511 ಹಾಗೂ ಈಶ್ವರ ಖಂಡ್ರೆ 7,2311 ಮತಗಳನ್ನು ಪಡೆದುಕೊಂಡಿದ್ದಾರೆ.

ನಾಲ್ಕನೆಯ ಸುತ್ತಿನಲ್ಲಿ ಭಗವಂತ ಖೂಬಾ 133430, ಈಶ್ವರ ಖಂಡ್ರೆ 99797, ಐದೆನೆಯ ಸುತ್ತಿನಲ್ಲಿ ಭಗವಂತ ಖೂಬಾ 16,8977, ಈಶ್ವರ ಖಂಡ್ರೆ 125237, ಆರನೆಯ ಸುತ್ತಿನಲ್ಲಿ ಭಗವಂತ ಖೂಬಾ 198420, ಈಶ್ವರ ಖಂಡ್ರೆ 155951 ಮತಗಳನ್ನು ಪಡೆದುಕೊಂಡಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !