ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಡ್ಲಘಟ್ಟ | ಅಂಗಡಿಯಲ್ಲಿ ನಗದು, ಔಷಧಿ ಕಳ್ಳತನ

Published 14 ಮೇ 2024, 15:52 IST
Last Updated 14 ಮೇ 2024, 15:52 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ನಗರದ ಮಯೂರ ವೃತ್ತದಲ್ಲಿನ ಶ್ರೀರಾಮ ಅಗ್ರೋಟೆಕ್ ರಾಸಾಯನಿಕ ಅಂಗಡಿಯಲ್ಲಿ ಶೆಟರ್ ಮುರಿದು ಒಳ ನುಗ್ಗಿದ ಕಳ್ಳರು ಹಣ, ಹೆಚ್ಚು ಬೆಲೆಯ ರಾಸಾಯನಿಕ ಔಷಧಿಗಳನ್ನು ಭಾನುವಾರ ರಾತ್ರಿ ಕದ್ದೊಯ್ದಿದ್ದಾರೆ.

ನಗದು ಹಾಗೂ ಔಷಧಿ ಸೇರಿ ₹1.30 ಲಕ್ಷ ಮೌಲ್ಯದ ಹಣ, ಔಷಧಿ ಕಳ್ಳತನ ನಡೆದಿದೆ. ಅಂಗಡಿ ಮಾಲೀಕ ಶಶಿಕುಮಾರ್ ದೂರು ನೀಡಿದ್ದು ಶಿಡ್ಲಘಟ್ಟ ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT