ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಟ್ಟಿಗೆಹಾರ: ಚಾರ್ಮಾಡಿ ಘಾಟ್ ಜಲಪಾತಗಳಿಗೆ ಜೀವಕಳೆ

ಹಸಿರು ಕಣಿವೆಯಲ್ಲಿ ಪ್ರವಾಸಿಗರಿಗೆ ಮಂಜು ಮುಸುಕಿನ ಸವಾರಿಯ ಮುದ
Published : 13 ಜೂನ್ 2024, 6:23 IST
Last Updated : 13 ಜೂನ್ 2024, 6:23 IST
ಫಾಲೋ ಮಾಡಿ
Comments
ಚಾರ್ಮಾಡಿ ಘಾಟಿಯ ರಸ್ತೆಯ ಬದಿಯಲ್ಲಿರುವ ಜಲಪಾತವನ್ನು ವೀಕ್ಷಿಸುವ ಪ್ರವಾಸಿಗರು
ಚಾರ್ಮಾಡಿ ಘಾಟಿಯ ರಸ್ತೆಯ ಬದಿಯಲ್ಲಿರುವ ಜಲಪಾತವನ್ನು ವೀಕ್ಷಿಸುವ ಪ್ರವಾಸಿಗರು
ಮಂಜು ಮುಸುಕಿದ ಚಾರ್ಮಾಡಿ ಘಾಟ್‌ ರಸ್ತೆ
ಮಂಜು ಮುಸುಕಿದ ಚಾರ್ಮಾಡಿ ಘಾಟ್‌ ರಸ್ತೆ
ಸಂಚಾರಕ್ಕೆ ಅಡ್ಡಿ: ದಂಡದ ಕ್ರಮ
ಆಲೇಕಾನು ಜಲಪಾತದ ಬಳಿ ಹಾಗೂ ಸೋಮನಕಾಡು ಜಲಪಾತದ ಬಳಿ ವಾಹನ ನಿಲ್ಲಿಸಿ ಸಂಚಾರಕ್ಕೆ ಅಡಚಣೆ ಮಾಡಿದರೆ ದಂಡ ವಿಧಿಸಲಾಗುತ್ತದೆ. ಪರಿಸರ ಸೌಂದರ್ಯ ಆಸ್ವಾದನೆಗೆ ಅಡ್ಡಿಯಿಲ್ಲ. ಅಪಾಯದ ಜಲಪಾತದ ಬಳಿ ಬಂಡೆ ಹತ್ತುವ ಸಾಹಸ ನಿಷೇಧ. ಇದನ್ನು ಪ್ರವಾಸಿಗರು ಅರಿತುಕೊಳ್ಳಬೇಕು ಎಂದು ಬಣಕಲ್ ಸಬ್ ಇನ್‌ಸ್ಪೆಕ್ಟರ್ ಕೌಶಿಕ್ ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT