ಬುಧವಾರ, 25 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕ್ರಿಕೆಟ್

ADVERTISEMENT

Ranji Trophy Final: ಎರಡನೇ ದಿನವೂ ಮೇಲುಗೈ ಸಾಧಿಸಿದ ಜಮ್ಮು– ಕಾಶ್ಮೀರ

Jammu Kashmir Cricket: ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಜಮ್ಮು–ಕಾಶ್ಮೀರ ತಂಡವು ಉತ್ತಮ ಬ್ಯಾಟಿಂಗ್ ಮೂಲಕ ಎರಡನೇ ದಿನವೂ ಮೇಲುಗೈ ಸಾಧಿಸಿದೆ.
Last Updated 25 ಫೆಬ್ರುವರಿ 2026, 11:35 IST
Ranji Trophy Final: ಎರಡನೇ ದಿನವೂ ಮೇಲುಗೈ ಸಾಧಿಸಿದ ಜಮ್ಮು– ಕಾಶ್ಮೀರ

ರಣಜಿ: ಜಮ್ಮು ನಾಯಕನಿಂದ ಕಿರಿಕ್, ಕರ್ನಾಟಕದ ಆಟಗಾರನ ಮೇಲೆ ಮುಗಿಬಿದ್ದ ಡೋಗ್ರಾ

Paras Dogra Incident: ರಣಜಿ ಫೈನಲ್‌ನಲ್ಲಿ ಜಮ್ಮು ನಾಯಕ ಪರಾಸ್ ಡೋಗ್ರಾ ಮತ್ತು ಕರ್ನಾಟಕದ ಕೆ.ವಿ. ಅನೀಶ್ ನಡುವೆ ವಾಗ್ವಾದ ಉಂಟಾಗಿ ಮೈದಾನದಲ್ಲಿ ಉದ್ವಿಗ್ನತೆ ಸೃಷ್ಟಿಯಾಯಿತು.
Last Updated 25 ಫೆಬ್ರುವರಿ 2026, 10:40 IST
ರಣಜಿ: ಜಮ್ಮು ನಾಯಕನಿಂದ ಕಿರಿಕ್, ಕರ್ನಾಟಕದ ಆಟಗಾರನ ಮೇಲೆ ಮುಗಿಬಿದ್ದ ಡೋಗ್ರಾ

ರಣಜಿ ಫೈನಲ್‌ । ಹುಬ್ಬಳ್ಳಿಯಲ್ಲಿ ಶುಭಂ ಪುಂದಿರ ಶತಕದ ಸೊಬಗು: ಏನಿವರ ಹಿನ್ನೆಲೆ?

Shubham Pundir Century: ರಣಜಿ ಫೈನಲ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ಪರ ಶುಭಂ ಪುಂದಿರ ಶತಕ ಸಿಡಿಸಿ ಮಿಂಚಿದರು. ಕರ್ನಾಟಕ ವಿರುದ್ಧ ಅವರ ಹಿನ್ನೆಲೆ ಹಾಗೂ ಕಮ್‌ಬ್ಯಾಕ್ ಪ್ರದರ್ಶನ ಗಮನಸೆಳೆದಿದೆ.
Last Updated 25 ಫೆಬ್ರುವರಿ 2026, 7:24 IST
 ರಣಜಿ ಫೈನಲ್‌ । ಹುಬ್ಬಳ್ಳಿಯಲ್ಲಿ ಶುಭಂ ಪುಂದಿರ ಶತಕದ ಸೊಬಗು: ಏನಿವರ ಹಿನ್ನೆಲೆ?

ಮೆಕಲಮ್ ನೀಡಿದ ಆ ಒಂದು ಸಲಹೆ ಫಲ ಕೊಟ್ಟಿತು: ಪಾಕ್ ಪಂದ್ಯದ ಬಳಿಕ ಬ್ರೂಕ್ ಹೇಳಿಕೆ

England vs Pakistan: ಪಾಕಿಸ್ತಾನ ವಿರುದ್ಧ ಶತಕ ಸಿಡಿಸಿದ ಹ್ಯಾರಿ ಬ್ರೂಕ್, ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬ್ರೆಂಡನ್ ಮೆಕಲಮ್ ಸಲಹೆ ನೀಡಿದರು ಎಂದು ಹೇಳಿದ್ದಾರೆ.
Last Updated 25 ಫೆಬ್ರುವರಿ 2026, 5:59 IST
ಮೆಕಲಮ್ ನೀಡಿದ ಆ ಒಂದು ಸಲಹೆ ಫಲ ಕೊಟ್ಟಿತು: ಪಾಕ್ ಪಂದ್ಯದ ಬಳಿಕ ಬ್ರೂಕ್ ಹೇಳಿಕೆ

ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದ ಪೆವಿಲಿಯನ್‌ಗೆ ಸುನಿಲ್ ಜೋಶಿ ಹೆಸರು ನಾಮಕರಣ

Cricketer Sunil Joshi: ಭಾರತ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ ಗದುಗಿನ ಸುನಿಲ್ ಜೋಶಿ ಅವರ ವೃತ್ತಿಜೀವನದಲ್ಲಿ ಮಂಗಳವಾರ ಅವಿಸ್ಮರಣೀಯ ದಿನವಾಯಿತು. ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದ ಪೆವಿಲಿಯನ್‌ ಬ್ಲಾಕ್‌ಗೆ ಸುನಿಲ್‌ ಜೋಶಿ ಅವರ ಹೆಸರು ನಾಮಕರಣ ಮಾಡಲಾಯಿತು.
Last Updated 24 ಫೆಬ್ರುವರಿ 2026, 23:36 IST
ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದ ಪೆವಿಲಿಯನ್‌ಗೆ  ಸುನಿಲ್ ಜೋಶಿ ಹೆಸರು ನಾಮಕರಣ

Sri Lanka vs New Zealand: ಲಂಕಾಕ್ಕೆ ಮಾಡು–ಮಡಿ ಪಂದ್ಯ

T20 World Cup Super Eight: ನ್ಯೂಜಿಲೆಂಡ್ ವಿರುದ್ಧದ ಪಂದ್ಯ ಶ್ರೀಲಂಕಾಕ್ಕೆ ನಿರ್ಣಾಯಕವಾಗಿದೆ. ಪ್ರೇಮದಾಸ ಮೈದಾನದಲ್ಲಿ ಸ್ಪಿನ್ ಮತ್ತು ಬೌಲಿಂಗ್ ಮೇಲುಗೈ ಸಾಧಿಸಬಹುದೆಂದು ನಿರೀಕ್ಷೆ.
Last Updated 24 ಫೆಬ್ರುವರಿ 2026, 23:30 IST
Sri Lanka vs New Zealand: ಲಂಕಾಕ್ಕೆ ಮಾಡು–ಮಡಿ ಪಂದ್ಯ

ಐಸಿಸಿ ಮಹಿಳಾ ಟಿ20 ವಿಶ್ವಕಪ್‌: ಭಾರತಕ್ಕೆ ಪಾಕ್‌ ಮೊದಲ ಎದುರಾಳಿ

India vs Pakistan: ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾರತ ಜೂನ್ 14ರಂದು ಎಜ್‌ಬಾಸ್ಟನ್‌ನಲ್ಲಿ ಪಾಕಿಸ್ತಾನ ವಿರುದ್ಧ ಅಭಿಯಾನ ಆರಂಭಿಸಲಿದೆ.
Last Updated 24 ಫೆಬ್ರುವರಿ 2026, 23:30 IST
ಐಸಿಸಿ ಮಹಿಳಾ ಟಿ20 ವಿಶ್ವಕಪ್‌: ಭಾರತಕ್ಕೆ ಪಾಕ್‌ ಮೊದಲ ಎದುರಾಳಿ
ADVERTISEMENT

ಬ್ರೂಕ್ ಶತಕ | ಸೆಮಿಗೆ ಇಂಗ್ಲೆಂಡ್: ದುರ್ಗಮವಾದ ಪಾಕಿಸ್ತಾನದ ನಾಕೌಟ್ ಹಾದಿ

T20 World Cup: ನಾಯಕ ಹ್ಯಾರಿ ಬ್ರೂಕ್ (100, 51 ಎಸೆತ) ಅವರು ಆಕರ್ಷಕ ಶತಕ ಬಾರಿಸಿ ಇಂಗ್ಲೆಂಡ್ ತಂಡವನ್ನು ಟಿ20 ವಿಶ್ವಕಪ್‌ ಸೆಮಿಫೈನಲ್‌ಗೆ ಮುನ್ನಡೆಸಿದರು. ಇಂಗ್ಲೆಂಡ್ ಮಂಗಳವಾರ ನಡೆದ ಸೂಪರ್ ಎಂಟರ ಹಂತದ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಸೋಲಿಸಿತು.
Last Updated 24 ಫೆಬ್ರುವರಿ 2026, 20:46 IST
ಬ್ರೂಕ್ ಶತಕ | ಸೆಮಿಗೆ ಇಂಗ್ಲೆಂಡ್: ದುರ್ಗಮವಾದ ಪಾಕಿಸ್ತಾನದ ನಾಕೌಟ್ ಹಾದಿ

ಟಿ20 ವಿಶ್ವಕಪ್: ಜಿಂಬಾಬ್ವೆ ವಿರುದ್ಧ ಪಂದ್ಯದಲ್ಲಿ ಅಕ್ಷರ್‌ಗೆ ಸ್ಥಾನ?

T20 World Cup: ದಕ್ಷಿಣ ಆಫ್ರಿಕಾ ಕೈಲಿ ಟಿ20 ವಿಶ್ವಕಪ್ ಸೂಪರ್ ಎಂಟರ ಹಂತದಲ್ಲಿ ಮುಖಭಂಗ ಅನುಭವಿಸಿದ ನಂತರ ಭಾರತ ತಂಡದವರು, ಜಿಂಬಾಬ್ವೆ ಎದುರಿನ ಪಂದ್ಯಕ್ಕೆ ಸಜ್ಜಾಗಲು ಮಂಗಳವಾರ ಇಲ್ಲಿ ಹೊನಲು ಬೆಳಕಿನಡಿ ಅಭ್ಯಾಸದಲ್ಲಿ ತೊಡಗಿದರು.
Last Updated 24 ಫೆಬ್ರುವರಿ 2026, 20:36 IST
ಟಿ20 ವಿಶ್ವಕಪ್: ಜಿಂಬಾಬ್ವೆ ವಿರುದ್ಧ ಪಂದ್ಯದಲ್ಲಿ ಅಕ್ಷರ್‌ಗೆ ಸ್ಥಾನ?

ರಣಜಿ ಟ್ರೋಫಿ ಫೈನಲ್ | ಶುಭಂ ಶತಕ; ಕಾಶ್ಮೀರ ಶುಭಾರಂಭ

Ranji Trophy Final: ರಣಜಿ ಟ್ರೋಫಿ ಫೈನಲ್‌ನಲ್ಲಿ ಶುಭಂ ಪುಂದಿರ ಶತಕದ ನೆರವಿನಿಂದ ಜಮ್ಮು–ಕಾಶ್ಮೀರ ತಂಡ 2 ವಿಕೆಟ್‌ಗೆ 284 ರನ್ ಗಳಿಸಿ ಕರ್ನಾಟಕ ವಿರುದ್ಧ ಬಲಿಷ್ಠ ಆರಂಭ ಮಾಡಿದೆ.
Last Updated 24 ಫೆಬ್ರುವರಿ 2026, 17:30 IST
ರಣಜಿ ಟ್ರೋಫಿ ಫೈನಲ್ | ಶುಭಂ ಶತಕ; ಕಾಶ್ಮೀರ ಶುಭಾರಂಭ
ADVERTISEMENT
ADVERTISEMENT
ADVERTISEMENT