ಶನಿವಾರ, ನವೆಂಬರ್ 28, 2020
18 °C

ಮದುಮಗಳ ಕಂಗಳಲ್ಲಿ ಮಂಗಳೂರು: ಎನ್ನ ಕುಡ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಮದುಮಗಳ ಕಂಗಳಲ್ಲಿ ಮಂಗಳೂರು ಎಂಬ ವಾಕ್ಯದೊಂದಿಗೆ ನಿರ್ಮಿಸಿದ  ‘ಎನ್ನ ಕುಡ್ಲ’ (ನನ್ನ ಮಂಗಳೂರು) ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮದುಮಗಳು ತನ್ನ ಹಳೆ ನೆನಪುಗಳನ್ನು ಮೆಲುಕು ಹಾಕುವ, ಮಂಗಳೂರು ಕಡೆಗಿನ ಒಲವನ್ನು ವ್ಯಕ್ತಪಡಿಸುವುದು ವಿಡಿಯೊ ಸತ್ವವಾಗಿದೆ. ಇದು ಮದುಮಗಳ ಭಾವನೆಯನ್ನು ಬಿಚ್ಚಿಡುತ್ತದೆ. ಈ ವಿಡಿಯೊವನ್ನು ಡ್ರೀಮ್ ಕ್ಯಾಚರ್ಸ್‌ನ ಪೃಥ್ವಿ ಗಣೇಶ್ ಕಾಮತ್‌ ನಿರ್ಮಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.