ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಸರಗೋಡು | ನದಿಯಲ್ಲಿ ಮುಳುಗಿ ಬಾಲಕ ಸಾವು

Published 28 ಮೇ 2024, 14:25 IST
Last Updated 28 ಮೇ 2024, 14:25 IST
ಅಕ್ಷರ ಗಾತ್ರ

ಕಾಸರಗೋಡು: ಹೊಸದುರ್ಗ ತಾಲ್ಲೂಕಿನ ಕಾರ್ತಿಕ ನದಿಯಲ್ಲಿ ಮಂಗಳವಾರ ಸ್ನಾನಕ್ಕಿಳಿದ ವೇಳೆ ಅರಯಿಲ್ ವಟ್ಟತ್ತೋಡು ನಿವಾಸಿ ಮುಹಮ್ಮದ್ ಸಿನಾನ್ (16) ಮುಳುಗಿ ಮೃತಪಟ್ಟಿದ್ದಾನೆ.

ಆತನ ಜತೆಗೆ ಸ್ನಾನಕ್ಕಿಳಿದಿದ್ದ ಇಬ್ಬರು ಬಾಲಕರು ಪಾರಾಗಿದ್ದಾರೆ. ಮುಹಮ್ಮದ್ ಸಿನಾನ್ ಸ್ಥಳೀಯ ನಿವಾಸಿ ಅಬ್ದುಲ್ಲಕುಞಿ ಬಿ.ಕೆ. ಎಂಬುವರ ಪುತ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT