ಶರಧಿ ಪ್ರತಿಷ್ಠಾನ: ಮುದ್ದುಶಾರದೆ, ನವದುರ್ಗೆ ಸ್ಪರ್ಧೆ 6ರಂದು
ಮಂಗಳೂರು: ನಗರದ ಶರಧಿ ಪ್ರತಿಷ್ಠಾನವು ಮಂಗಳೂರು ದಸರಾ ಮಹೋತ್ಸವದ ಅಂಗವಾಗಿ ಇದೇ 6ರಂದು ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ ‘ಮುದ್ದು ಶಾರದೆ ಮತ್ತು ನವದುರ್ಗೆಯರ ವೇಷ ಸ್ಪರ್ಧೆ-2024’ಯನ್ನು ಆಯೋಜಿಸಿದೆ. Last Updated 3 ಅಕ್ಟೋಬರ್ 2024, 6:43 IST