ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

JEE Main: ಎಕ್ಸ್‌ಪರ್ಟ್‌ ಕಾಲೇಜಿನ 28 ವಿದ್ಯಾರ್ಥಿಗಳಿಗೆ ಶೇ 99ಕ್ಕಿಂತ ಅಧಿಕ ಅಂಕ

Published 14 ಫೆಬ್ರುವರಿ 2024, 3:06 IST
Last Updated 14 ಫೆಬ್ರುವರಿ 2024, 3:06 IST
ಅಕ್ಷರ ಗಾತ್ರ

ಮಂಗಳೂರು: ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಎಕ್ಸ್‌ಪರ್ಟ್ ಪಿಯು ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ವಿಷಯವಾರು 100 ಪರ್ಸಂಟೈಲ್ ದಾಖಲಿಸಿದ್ದರೆ, 28 ವಿದ್ಯಾರ್ಥಿಗಳು 99 ಪರ್ಸಂಟೈಲ್‍ಗಿಂತ ಅಧಿಕ ಅಂಕ ಪಡೆದಿದ್ದಾರೆ.

ಮಿಹಿರ್ ಗಿರೀಶ್ ಕಾಮತ್ (99.774556), ಉತ್ಸವ್ ಆರ್. (99.686536), ರೋಹನ್ ಹೆಬ್ಬಾಲೆ (99.6754963), ಆದಿತ್ಯ ಆನಂದೆ (99.5770723), ನಿಹಾರ್ ಎಸ್.ಆರ್. (99.4927977), ಸಂಜನಾ ಸಂತೋಷ ಕಟ್ಟಿ (99.3539987), ಶಾನ್ವಿನ್ ರಾಯ್ಸ್ ಪಿರೇರಾ (99.3376471), ಆಕಾಶ್ ಶ್ರೀಶೈಲ್ ಕಂಕಣವಾಡಿ (99.3244446), ಮಹಿಜ್ ಉಮರ್ (99.3101978), ನಿತಿನ್ ಮೆನೆಜಸ್ (99.2695934), ಲೋಚನ್ ಬಿ.ಎಚ್. (99.2481585), ಅಮರ್ ಸಾಂಚಿ (99.2345839), ಕಿಶನ್ ಗೌಡ ಎಸ್.ಪಿ. (99.2063887), ಸಂಜೀವ್ ಆರ್. (99.2007816), ಸರ್ವಜ್ಞ ಬಸವರಾಜ ಹುಬ್ಬಳ್ಳಿ (99.1815106), ರಾಹುಲ್ ಎಂ.ಕಲ್ಲೋಳಿ (99.1659391), ಅರ್ಜುನ್ ಕಿಶೋರ್ (99.1563194), ಸಾಯಿ ಭೇಷಜ್ ಜಿ. (99.1386744), ಚಿರಾಗ್ ಎಂ.ಯಲಿಗಾರ್ (99.1386744), ಅನ್ವಿತ್ ಎಸ್. ಪಾಟೀಲ್ (99.1068763), ಅಮನ್ ಅಬ್ದುಲ್ ಹಕೀಮ್ (99.1015198), ಸುಹಾಸ್ ಎಂ. (99.0801655), ಪ್ರೀತಮ್ ಕೆ.ಸಿ. (99.07267), ಸಂಕೇತ್ ಕುಮಾರ್ (99.0443419), ಗೌತಮ್ ಗೌಡ ಎಂ.ಜೆ. (99.0396433), ಅಮೃತರಾಜ್ ಡಿ.ಬಿ. (98.8580397), ರೋಹನ್ ಪ್ರಜ್ವಲ್ ಪಿ. (98.8071163), ಹರ್ಷಿತ್ ಕಾಮತ್ (98.7763983), ಪ್ರಣವ್ ಟಾಟಾ ಆರ್ (98.7695521), ಹೇಮಲ್ ಸಾಗರ್ (98.7371475), ಅಭಯ್ ಆರ್.ಭಕ್ತ (98.6621174), ಸೌಜನ್ಯ ಎ.ಎಂ. (98.6262213), ಹೃದಯ ಯು. (98.5802431), ಸರ್ವೇಶಗೌಡ ಪಾಟೀಲ (98.440374), ರಜತ್ ವಿ. ಶಾನಭೋಗ್ (98.4386196), ತೇಜಸ್ ಕಾಮತ್ ಸಾಣೂರು (98.3983958), ಮೋನಿಶ್ ಪಿ. ಗೌಡ (98.3920595), ಪವನ್ ತವನಪ್ಪ ಪರಮಗೊಂಡ (98.3889428), ತೇಜಸ್ ಜಿ.ಜವಳಿ (98.3582917), ಇರ್ಫಾನ್ ತಹಶೀಲ್ದಾರ್ (98.3462878), ಧನ್ವಿ ಕೆ. (98.3290211), ಆದಿತ್ಯಗೌಡ ಆರ್.ಕಲ್ಲನಗೌಡರ್ (98.3047416), ಚಿರಂತ್ ಶ್ರೀನಿವಾಸ ಗೌಡ (98.3028286), ಸ್ಪೂರ್ತಿ ಪ್ರಕಾಶ್ ಪಾಟೀಲ್ (98.3028286), ಸುಮಿತ್ ರವಿ ಖಂಡಿ (98.1377726) ಸಾಧನೆ ಮಾಡಿದ್ದಾರೆ ಎಂದು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್‍ ತಿಳಿಸಿದ್ದಾರೆ.

ಸಂಜನಾ
ಸಂಜನಾ
ಶಾನ್ವಿನ್
ಶಾನ್ವಿನ್
ಆದಿತ್ಯ
ಆದಿತ್ಯ
ರೋಹನ್
ರೋಹನ್
ಮಿಹಿರ್
ಮಿಹಿರ್
ನಿಹಾರ್
ನಿಹಾರ್
ಉತ್ಸವ್
ಉತ್ಸವ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT