ನೆಟ್, ನೀಟ್, ಜೆಇಇ ಪರೀಕ್ಷಾ ದಿನಾಂಕ ಪ್ರಕಟ: ವರ್ಷಕ್ಕೆ ಒಂದೇ ಬಾರಿ ನೀಟ್
ಕಂಪ್ಯೂಟರ್ ಆಧಾರಿತ ಅಥವಾ ಆನ್‌ಲೈನ್ ಪರೀಕ್ಷೆ ನಡೆಸುವ ಬದಲು ಈ ಮೊದಲಿನಂತೆ ವರ್ಷಕ್ಕೆ ಒಂದೇ ಬಾರಿ ಪೆನ್ ಮತ್ತು ಪೇಪರ್ ಮಾದರಿಯಲ್ಲಿ ‘ನೀಟ್’ ನಡೆಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ ಪ್ರಕಟಿಸಿದೆ.Last Updated 21 ಆಗಸ್ಟ್ 2018, 20:28 IST