ಭಾನುವಾರ, ಏಪ್ರಿಲ್ 2, 2023
24 °C

ಕರ್ಣಾಟಕ ಬ್ಯಾಂಕ್: ಮೂವರಿಗೆ ಬಡ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಕರ್ಣಾಟಕ ಬ್ಯಾಂಕ್‌ ಮೂರು ಹೊಸ ಪ್ರಧಾನ ವ್ಯವಸ್ಥಾಪಕರನ್ನು ನೇಮಕ ಮಾಡಿದೆ. ಉಪ ಮಹಾಪ್ರಬಂಧಕರಾದ ಜಯನಾಗರಾಜ ರಾವ್ ಎಸ್, ಅನಂತಪದ್ಮನಾಭ ಬಿ ಮತ್ತು ರಮೇಶ್ ಭಟ್ ಅವರಿಗೆ ಪ್ರಧಾನ ವ್ಯವಸ್ಥಾಪಕರಾಗಿ ಬಡ್ತಿ ನೀಡಿದೆ.

ಜಯನಾಗರಾಜ್‌ ರಾವ್ ಅವರು ಎಚ್‌.ಆರ್ ಮತ್ತು ಐಆರ್‌ ವಿಭಾಗದ ಉಸ್ತುವಾರಿ, ಅನಂತಪದ್ಮನಾಭ ಅವರು ಐಟಿ ಮತ್ತು ಎಂಐಎಸ್ ವಿಭಾಗದ ಉಸ್ತುವಾರಿ, ರಮೇಶ್ ಭಟ್ ಅವರು ಕ್ರೆಡಿಟ್ ಮಾನಿಟರಿಂಗ್ ವಿಭಾಗದ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು