ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Karnataka Bank

ADVERTISEMENT

ಕರ್ಣಾಟಕ ಬ್ಯಾಂಕ್: 15 ಹೊಸ ಶಾಖೆಗಳು

ಮಂಗಳೂರು: ಕರ್ಣಾಟಕ ಬ್ಯಾಂಕ್ ತನ್ನ ಶತಮಾನೋತ್ಸವ ವರ್ಷಾಚರಣೆಯ ಭಾಗವಾಗಿ 15 ಹೊಸ ಶಾಖೆಗಳನ್ನು ತೆರೆಯುವ ಜೊತೆಗೆ ಬ್ಯಾಂಕ್‌ನ ಕಾರ್ಪೊರೇಟ್ ವೆಬ್‌ಸೈಟ್ ಅನ್ನು ಪ್ರಾರಂಭಿಸಿದೆ.
Last Updated 1 ಮಾರ್ಚ್ 2024, 4:21 IST
fallback

ಕರ್ಣಾಟಕ ಬ್ಯಾಂಕ್‌ ಶತಮಾನೋತ್ಸವ: ರಾಜ್ಯದ ಸ್ವಾಭಿಮಾನ ಕಾಯುವ ಬ್ಯಾಂಕ್‌ ಆಗಲಿ –DCM

ಕರ್ಣಾಟಕ ಬ್ಯಾಂಕ್‌ ಶತಮಾನೋತ್ಸವದಲ್ಲಿ ₹100ರ ನಾಣ್ಯ ಬಿಡುಗಡೆ ಮಾಡಿದ ಉಪಮುಖ್ಯಮಂತ್ರಿ
Last Updated 18 ಫೆಬ್ರುವರಿ 2024, 21:22 IST
ಕರ್ಣಾಟಕ ಬ್ಯಾಂಕ್‌ ಶತಮಾನೋತ್ಸವ: ರಾಜ್ಯದ ಸ್ವಾಭಿಮಾನ ಕಾಯುವ ಬ್ಯಾಂಕ್‌ ಆಗಲಿ –DCM

‘ಭಾರತ್‌ ಕಾ ಕರ್ಣಾಟಕ ಬ್ಯಾಂಕ್‌’: ಗ್ರಾಹಕರ ನಂಬಿಕೆಯೇ ಜೀವಾಳ

ಪರಂಪರೆ ಸಾರಲು ‘ಭಾರತ್‌ ಕಾ ಕರ್ಣಾಟಕ ಬ್ಯಾಂಕ್‌’ ಅಭಿಯಾನ ಆರಂಭ
Last Updated 17 ಫೆಬ್ರುವರಿ 2024, 15:33 IST
 ‘ಭಾರತ್‌ ಕಾ ಕರ್ಣಾಟಕ ಬ್ಯಾಂಕ್‌’: ಗ್ರಾಹಕರ ನಂಬಿಕೆಯೇ ಜೀವಾಳ

ಅಡ್ಯನಡ್ಕ: ಕರ್ಣಾಟಕ ಬ್ಯಾಂಕ್ ಶಾಖೆಯಿಂದ ಭಾರಿ ಪ್ರಮಾಣದ ಚಿನ್ನಾಭರಣ ಕಳವು

ಅಡ್ಯನಡ್ಕದಲ್ಲಿ ಕರ್ನಾಟಕ ಬ್ಯಾಂಕ್ ಶಾಖಾ ಕಚೇರಿಯಿಂದ ಬುಧವಾರ ರಾತ್ರಿ ಭಾರಿ ಪ್ರಮಾಣದ ನಗ ನಗದು ಕಳವಾಗಿದೆ.
Last Updated 8 ಫೆಬ್ರುವರಿ 2024, 7:26 IST
ಅಡ್ಯನಡ್ಕ: ಕರ್ಣಾಟಕ ಬ್ಯಾಂಕ್ ಶಾಖೆಯಿಂದ ಭಾರಿ ಪ್ರಮಾಣದ ಚಿನ್ನಾಭರಣ ಕಳವು

ಕರ್ಣಾಟಕ ಬ್ಯಾಂಕ್‌: ₹700 ಕೋಟಿ ಬಂಡವಾಳ ಸಂಗ್ರಹಕ್ಕೆ ಸಿದ್ಧತೆ

ಷೇರುಗಳ ಮಾರಾಟದ ಮೂಲಕ ₹700 ಕೋಟಿ ಬಂಡವಾಳ ಸಂಗ್ರಹಿಸಲು ಶನಿವಾರ ನಡೆದ ಕರ್ಣಾಟಕ ಬ್ಯಾಂಕ್‌ನ ನಿರ್ದೇಶಕ ಮಂಡಳಿ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
Last Updated 28 ಜನವರಿ 2024, 23:30 IST
ಕರ್ಣಾಟಕ ಬ್ಯಾಂಕ್‌: ₹700 ಕೋಟಿ ಬಂಡವಾಳ ಸಂಗ್ರಹಕ್ಕೆ ಸಿದ್ಧತೆ

ಕರ್ಣಾಟಕ ಬ್ಯಾಂಕ್‌: 3ನೇ ತ್ರೈಮಾಸಿಕದಲ್ಲಿ ₹1032 ಕೋಟಿ ಲಾಭ

ಕರ್ಣಾಟಕ ಬ್ಯಾಂಕ್ ಪ್ರಸಕ್ತ ವಿತ್ತೀಯ ವರ್ಷದ ಪ್ರಥಮ ಮೂರು ತ್ರೈಮಾಸಿಕದಲ್ಲಿ ಶೇ 25ರ ವೃದ್ಧಿ ದರದೊಂದಿಗೆ ₹1032.04 ಕೋಟಿ ನಿವ್ವಳ ಲಾಭ ಘೋಷಿಸಿದೆ.
Last Updated 23 ಜನವರಿ 2024, 19:20 IST
ಕರ್ಣಾಟಕ ಬ್ಯಾಂಕ್‌: 3ನೇ ತ್ರೈಮಾಸಿಕದಲ್ಲಿ ₹1032 ಕೋಟಿ ಲಾಭ

ಅಯೋಧ್ಯೆಯಲ್ಲಿ ಕರ್ಣಾಟಕ ಬ್ಯಾಂಕ್ ಶಾಖೆ: ಶ್ರೀಕೃಷ್ಣನ್ ಎಚ್

ಕರ್ಣಾಟಕ ಬ್ಯಾಂಕ್‌ನ 915ನೇ ಶಾಖೆಯು ಗುರುವಾರ ಅಯೋಧ್ಯೆಯಲ್ಲಿ ಉದ್ಘಾಟನೆಗೊಂಡಿದೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಸದಸ್ಯರಾದ ಅನಿಲ್ ಮಿಶ್ರಾ ನೂತನ ಶಾಖೆಯನ್ನು ಹಾಗೂ ಗೋಪಾಲ್ ನಾಗರಕಟ್ಟೆ ಮಿನಿ ಇ-ಲಾಬಿಯನ್ನು ಉದ್ಘಾಟಿಸಿದರು.
Last Updated 11 ಜನವರಿ 2024, 16:41 IST
ಅಯೋಧ್ಯೆಯಲ್ಲಿ ಕರ್ಣಾಟಕ ಬ್ಯಾಂಕ್ ಶಾಖೆ:  ಶ್ರೀಕೃಷ್ಣನ್ ಎಚ್
ADVERTISEMENT

ಹೈನು ಉದ್ಯಮಕ್ಕೆ ಕರ್ಣಾಟಕ ಬ್ಯಾಂಕ್‌ನ ಆರ್ಥಿಕ ಸೇವೆ

ಮಂಗಳೂರು: ಕೃಷಿ ಬಂಡವಾಳ ವಿಸ್ತರಣೆ ಮೂಲಕ ಹೈನುಗಾರಿಕಾ ಉದ್ಯಮದಲ್ಲಿರುವ ಆರ್ಥಿಕ ಅವಕಾಶ ಬಳಸಿಕೊಳ್ಳಲು ಕರ್ಣಾಟಕ ಬ್ಯಾಂಕ್ ಮುಂದಾಗಿದೆ.
Last Updated 10 ಜನವರಿ 2024, 8:43 IST
ಹೈನು ಉದ್ಯಮಕ್ಕೆ ಕರ್ಣಾಟಕ ಬ್ಯಾಂಕ್‌ನ ಆರ್ಥಿಕ ಸೇವೆ

ಕರ್ಣಾಟಕ ಬ್ಯಾಂಕ್‌ ಲಾಭ ಶೇ 20ರಷ್ಟು ಇಳಿಕೆ

ಕರ್ಣಾಟಕ ಬ್ಯಾಂಕ್‌ನ ನಿವ್ವಳ ಲಾಭವು ಪ್ರಸಕ್ತ ಹಣಕಾಸು ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ 20ರಷ್ಟು ಇಳಿಕೆ ಕಂಡು ₹330 ಕೋಟಿಗೆ ತಲುಪಿದೆ.
Last Updated 2 ನವೆಂಬರ್ 2023, 14:46 IST
ಕರ್ಣಾಟಕ ಬ್ಯಾಂಕ್‌ ಲಾಭ ಶೇ 20ರಷ್ಟು ಇಳಿಕೆ

ಕರ್ಣಾಟಕ ಬ್ಯಾಂಕ್‌: ₹800 ಕೋಟಿ ಸಂಗ್ರಹಕ್ಕೆ ಒಪ್ಪಿಗೆ

ಆದ್ಯತಾ ಷೇರುಗಳ ವಿತರಣೆಯ ಮೂಲಕ ₹800 ಕೋಟಿ ಬಂಡವಾಳ ಸಂಗ್ರಹಿಸುವ ಪ್ರಸ್ತಾವಕ್ಕೆ ಕರ್ಣಾಟಕ ಬ್ಯಾಂಕ್‌ನ ನಿರ್ದೇಶಕರ ಮಂಡಳಿಯ ಸಭೆಯಲ್ಲಿ ಗುರುವಾರ ಅನುಮೋದನೆ ನೀಡಲಾಗಿದೆ.
Last Updated 26 ಅಕ್ಟೋಬರ್ 2023, 19:23 IST
ಕರ್ಣಾಟಕ ಬ್ಯಾಂಕ್‌: ₹800 ಕೋಟಿ ಸಂಗ್ರಹಕ್ಕೆ ಒಪ್ಪಿಗೆ
ADVERTISEMENT
ADVERTISEMENT
ADVERTISEMENT