ಆನಗೋಡಿನ ಕಿರು ಮೃಗಾಲಯದಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಕರಡಿ
ಕಿರು ಮೃಗಾಲಯದಲ್ಲಿನ ಲವ್‌ಬರ್ಡ್
ಇಂದಿರಾ ಪ್ರಿಯದರ್ಶಿನಿ ಕಿರು ಮೃಗಾಲಯದ ನೋಟ

ಕುಟುಂಬದೊಂದಿಗೆ ಬರಬಹುದು. ಆದರೆ ಮಕ್ಕಳ ಆಟಿಕೆಗಳು ಮುರಿದಿವೆ. ಹೆಚ್ಚಿನ ಪ್ರಾಣಿಗಳನ್ನು ತಂದು ಅಭಿವೃದ್ಧಿಪಡಿಸಿದರೆ ಸುಂದರ ಪಿಕ್‌ನಿಕ್ ತಾಣವಾಗಲಿದೆ
ಸ್ವಾತಿ, ದಾವಣಗೆರೆ
ಪ್ರಾಣಿ ಸಂಗ್ರಹಾಲಯವನ್ನು ಅಭಿವೃದ್ಧಿಪಡಿಸಿದರೆ ದಾವಣಗೆರೆಗೊಂದು ಉತ್ತಮ ಪ್ರವಾಸಿ ತಾಣ ದೊರೆಯಲಿದೆ. ಆದರೆ ಹಲವು ವರ್ಷಗಳೇ ಕಳೆದರೂ ಅಭಿವೃದ್ಧಿಯಾಗಿಲ್ಲ. ಭೂ ವಿವಾದ ಅಭಿವೃದ್ಧಿಗೆ ತೊಡಕಾಗಿದೆ ಎಂಬ ಮಾತಿದೆ
ದುರ್ಗಪ್ಪ, ನರಗನಹಳ್ಳಿ