ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ತಿಗೆರೆ: ಮಾರ್ಚ್ 17ರಿಂದ ದುರ್ಗಾಂಬಿಕಾ ದೇವಿ ಜಾತ್ರೆ

Published 16 ಮಾರ್ಚ್ 2024, 15:21 IST
Last Updated 16 ಮಾರ್ಚ್ 2024, 15:21 IST
ಅಕ್ಷರ ಗಾತ್ರ

ಮಾಯಕೊಂಡ: ಸಮೀಪದ ಅತ್ತಿಗೆರೆ ಗ್ರಾಮದಲ್ಲಿ ಮಾರ್ಚ್‌ 17ರಿಂದ ದುರ್ಗಾಂಬಿಕಾ ದೇವಿ ಜಾತ್ರೆ ನಡೆಯಲಿದೆ.

ಮಾರ್ಚ್ 17ರಿಂದ ಆರು ದಿನಗಳ ಕಾಲ ವಿವಿಧ ಪೂಜಾ ಕಾರ್ಯಗಳ ಮೂಲಕ ಜರುಗಲಿವೆ. ಗೌಡ್ರ ವಂಶಸ್ಥರಿಂದ ದೇವಿಗೆ ಕುಂಕುಮ ಶಾಸ್ತ್ರ ಹಾಗೂ ಕಂಕಣ ಧಾರಣೆಯಿಂದ ಪ್ರಾರಂಭವಾಗುವು ಉತ್ಸವ ದೇವಿ ಮೆರವಣಿಗೆ‌ ಹಾಗೂ ದೊಡ್ಡ ಎಡೆ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಭಕ್ತರು ಜಾತ್ರೆಯಲ್ಲಿ‌ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಜಾತ್ರಾ ಸಮಿತಿ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮದ ಮುಖಂಡರಾದ ಬಾಬಣ್ಣ, ಶಿವಣ್ಣ, ವೆಂಕಟೇಶ್, ಅಂಜಿನಪ್ಪ, ನಾಗರಾಜ್, ದೇವರಾಜ್, ಮನೋಜ್, ಪಿಡಿಒ ವಿವೇಕಾನಂದ ಹಾಗೂ ಗ್ರಾಮಸ್ಥರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT