ದಾವಣಗೆರೆಯ ನಿಟುವಳ್ಳಿಯ ಮನೆಯೊಂದರ ಚಾವಣಿ ಮೇಲೆ ಸೌರ ಫಲಕ ಅಳವಡಿಸಿರುವುದು
ಸೂರ್ಯ ಘರ್ ಯೋಜನೆಯಡಿ ಸಹಾಯಧನ ಸೌಲಭ್ಯಕ್ಕೂ ಮುಂಚೆ ಸೌರ ಫಲಕ ಅಳವಡಿಸಲು ಕಡಿಮೆ ಅರ್ಜಿಗಳು ಬರುತ್ತಿದ್ದವು. ಈಗ ಹೆಚ್ಚಿನ ಅರ್ಜಿಗಳು ಬರುತ್ತಿವೆ
ಹಳದಪ್ಪ ಜೆ.ಎಂ. ಬೆಸ್ಕಾಂ ಸಹಾಯಕ ಎಂಜಿನಿಯರ್
ಸೂರ್ಯ ಘರ್ ಯೋಜನೆ ಬಳಿಕ ಸೌರ ಫಲಕ ಅಳವಡಿಸಿಕೊಳ್ಳುವವರ ಸಂಖ್ಯೆ ಕೊಂಚ ಹೆಚ್ಚಳವಾಗಿದೆ. ಮನೆಯ ಬಳಕೆಗೆ ಸೌರ ಫಲಕ ಹಾಕಿಸುವವರಿಗೆ ಯೋಜನೆ ವರದಾನ. ಆದರೆ ವಾಣಿಜ್ಯ ಬಳಕೆಗೆ ಸಹಾಯಧನ ಸಿಗದು