ಶಾಮನೂರು ಶಿವಶಂಕರಪ್ಪ ಅವರ ಪಾರ್ಥಿವ ಶರೀರ ಇರಿಸಿದ್ದ ಕೈವಲ್ಯಕ್ಕೆ ಮಕ್ಕಳಾದ ಬಕ್ಕೇಶ್ ಗಣೇಶ್ ಹಾಗೂ ಮಲ್ಲಿಕಾರ್ಜುನ್ ಹೆಗಲು ಕೊಟ್ಟರು–ಪ್ರಜಾವಾಣಿ ಚಿತ್ರ/ ಸತೀಶ್ ಬಡಿಗೇರ
ರೇಷನ್ ಕಾರ್ಡ್ ಕೊಡಿಸಲು ಸಹಾಯ ಮಾಡಿದ್ದರು. ಜನರಿಗೆ ಅವರು ಮಾಡಿರುವ ಅಪಾರ ಸೇವೆಯನ್ನು ಏನೆಂದು ವರ್ಣಿಸಲಿ? ಅವರು ಒಂದಿನಿತೂ ಹಮ್ಮು ತೋರದ ಹೃದಯವಂತ. ನನ್ನಂತ ನೂರಾರು ಜನರಿಗೆ ಸ್ಫೂರ್ತಿಯಾಗಿದ್ದಾರೆ