ಧಾರವಾಡ: ಸಾರ್ವಜನಿಕ ಶೌಚಾಲಯ, ರಸ್ತೆ ನಿರ್ಮಾಣಕ್ಕೆ ಆದ್ಯತೆ
ಮಂಜು ಆರ್. ಗಿರಿಯಾಲ
Published : 20 ಫೆಬ್ರುವರಿ 2026, 6:53 IST
Last Updated : 20 ಫೆಬ್ರುವರಿ 2026, 6:53 IST
ADVERTISEMENT
ಫಾಲೋ ಮಾಡಿ
Comments
ಧಾರವಾಡದ ತಡಕೋಟ ಓಣಿಯಲ್ಲಿ ಸಿ.ಸಿ. ರಸ್ತೆ ನಿರ್ಮಿಸಿರುವುದು
ವಾರ್ಡ್‍ನಲ್ಲಿ ಹಲವೆಡೆ ಗಟಾರ ಸಮಸ್ಯೆ ಇದೆ. ಹೊಸಗಟಾರ ನಿರ್ಮಿಸಲು ಕ್ರಮವಹಿಸಬೇಕು. ನಿರಂತರ ನೀರು ಪೂರೈಕೆ ವ್ಯವಸ್ಥೆ ಇದೆ
ಗೋಪಾಲ ಜೋಶಿ ಗಾಂಧಿ ಚೌಕ ನಿವಾಸಿ
ಸೂಪರ್ ಮಾರುಕಟ್ಟೆ ಹೈಟೆಕ್‍ಗೊಳಿಸಲು ₹10 ಕೋಟಿ ಅಂದಾಜು ವೆಚ್ಚದ ವಿಸ್ಕೃತ ಯೋಜನಾ ವರದಿ (ಡಿಪಿಆರ್) ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲು ಕ್ರಮ ವಹಿಸಲಾಗುವುದು
ಶುಂಭುಗೌಡ ಸಾಲಮನಿ ಪಾಲಿಕೆ ಸದಸ್ಯ 14ನೇ ವಾರ್ಡ್
ವಾರ್ಡ್‌ನಲ್ಲಿ ಕಸ ಸಂಗ್ರಹಕ್ಕೆ ವಾಹನಗಳು ನಿಯಮಿತವಾಗಿ ಬರುತ್ತವೆ. ಹಲವಡೆ ಸಿ.ಸಿ. ರಸ್ತೆ ಪೇವರ್ಸ್ ಅಳವಡಿಸಲಾಗಿದೆ. ಕಸ ವಿಲೇವಾರಿಯಾಗುತ್ತದೆ.