ಮಂಗಳವಾರ, 5 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Darwad

ADVERTISEMENT

ಈ ವರ್ಷವೂ ಇಲ್ಲ ಬೈಸಿಕಲ್ ಭಾಗ್ಯ!

ಶಾಲೆಯಿಂದ ದೂರ ಉಳಿದ ಮಕ್ಕಳನ್ನು ಮರಳಿ ಶಾಲೆಗೆ ಸೆಳೆಯಲು ಮತ್ತು ವಿದ್ಯಾಭ್ಯಾಸದ ಅನುಕೂಲ ಕಲ್ಪಿಸಲು 2006–07ರಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿದ್ದ ಉಚಿತ ಬೈಸಿಕಲ್ ಯೋಜನೆ, ವಿದ್ಯಾರ್ಥಿಗಳ ಪಾಲಿಗೆ ವರದಾನವಾಗಿತ್ತು.
Last Updated 4 ಡಿಸೆಂಬರ್ 2023, 5:04 IST
ಈ ವರ್ಷವೂ ಇಲ್ಲ ಬೈಸಿಕಲ್ ಭಾಗ್ಯ!

ಸದಾಶಿವ ಆಯೋಗದ ವರದಿ ಅವೈಜ್ಞಾನಿಕ: ಅರವಿಂದ ಲಿಂಬಾವಳಿ

ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಅವೈಜ್ಞಾನಿಕವಾಗಿದ್ದು, ಇದನ್ನು ಸಂಪೂರ್ಣವಾಗಿ ವಿರೋಧಿಸುತ್ತೇವೆ. ಇದರ ಬಗ್ಗೆ ಭೋವಿ,ವಡ್ಡರ, ಕೊರಚ, ಕೊರಮ, ಭಜಂತ್ರಿ ಲಂಬಾಣಿಯವರು 2012 ರಿಂದ ಹೋರಾಟ ನಡೆಸಿದ್ದಾರೆ ಎಂದು ಅರವಿಂದ ಲಿಂಬಾವಳಿ ತಿಳಿಸಿದರು.
Last Updated 27 ನವೆಂಬರ್ 2023, 15:52 IST
ಸದಾಶಿವ ಆಯೋಗದ ವರದಿ ಅವೈಜ್ಞಾನಿಕ: ಅರವಿಂದ ಲಿಂಬಾವಳಿ

ಧಾರವಾಡ | ಸೌಕರ್ಯ ಕೊರತೆ; ಪ್ರಯಾಣಿಕರ ಪರದಾಟ

ಧಾರವಾಡ ನಗರ ಸಾರಿಗೆ ಬಸ್‌ ನಿಲ್ದಾಣ (ಸಿಬಿಟಿ) ಅವ್ಯವಸ್ಥೆಯ ಆಗರವಾಗಿದ್ದು, ಮೂಲಸೌಕರ್ಯ ಕೊರತೆಯಿಂದಾಗಿ ಪ್ರಯಾಣಿಕರು ಪರದಾಡುವಂತಾಗಿದೆ.
Last Updated 23 ನವೆಂಬರ್ 2023, 4:41 IST
ಧಾರವಾಡ | ಸೌಕರ್ಯ ಕೊರತೆ; ಪ್ರಯಾಣಿಕರ ಪರದಾಟ

ಹುಬ್ಬಳ್ಳಿ | ವೇಗದ ಬಸ್‌ ಪಕ್ಕದಲ್ಲೇ ಟ್ರಾಫಿಕ್‌ ಜಾಮ್!

ಬಿಆರ್‌ಟಿಎಸ್‌ ಬಸ್‌ ಸೇವೆ ಆರಂಭಿಸಿದಾಗ, ‘ಎಲ್ಲರೂ’ ಈ ಬಸ್‌ಗಳಲ್ಲೇ ಪ್ರಯಾಣಿಸುವರು ಎಂದೇ ಬಿಂಬಿಸಲಾಯಿತು. ವೇಗ, ಸುರಕ್ಷಿತ ಮತ್ತು ಆರಾಮದಾಯಕ ಪ್ರಯಾಣಕ್ಕೆ ಇದನ್ನೇ ಆಯ್ಕೆ ಮಾಡಿಕೊಳ್ಳಿ ಎಂಬ ಅಭಿಯಾನವೂ ನಡೆಯಿತು.
Last Updated 19 ನವೆಂಬರ್ 2023, 5:23 IST
ಹುಬ್ಬಳ್ಳಿ | ವೇಗದ ಬಸ್‌ ಪಕ್ಕದಲ್ಲೇ ಟ್ರಾಫಿಕ್‌ ಜಾಮ್!

ಕುಂದಗೋಳ | ಸೌಲಭ್ಯ ಕೊರತೆ: ಓದುಗರಿಗೆ ತೊಂದರೆ

ಕುಂದಗೋಳ ಪಟ್ಟಣದ ಕೇಂದ್ರ ಭಾಗದಲ್ಲಿರುವ ಸಾರ್ವಜನಿಕ ಗ್ರಂಥಾಲಯವು ಅಗತ್ಯ ಸೌಕರ್ಯಗಳಿಂದ ವಂಚಿತವಾಗಿದೆ.
Last Updated 19 ನವೆಂಬರ್ 2023, 5:10 IST
ಕುಂದಗೋಳ | ಸೌಲಭ್ಯ ಕೊರತೆ: ಓದುಗರಿಗೆ ತೊಂದರೆ

ಪ್ರಲ್ಹಾದ ಜೋಶಿ ಕ್ಷಮೆ ಕೇಳದಿದ್ದರೆ ಹೋರಾಟ: ಗುರುನಾಥ ಉಳ್ಳಿಕಾಶಿ

ಧಾರವಾಡ ಶಹರ ಠಾಣೆಯ ಇನ್‌ಸ್ಪೆಕ್ಟರ್ ಎನ್‌.ಸಿ.ಕಾಡದೇವರಮಠ ಅವರನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತರಾಟೆಗೆ ತೆಗೆದುಕೊಂಡು, ಸಾರ್ವಜನಿಕವಾಗಿ ಅವಮಾನಿಸಿದ್ದನ್ನು ಸಮತಾ ಸೇನಾ ಕರ್ನಾಟಕ ಸಂಘಟನೆ ಖಂಡಿಸಿದೆ.
Last Updated 13 ನವೆಂಬರ್ 2023, 11:27 IST
ಪ್ರಲ್ಹಾದ ಜೋಶಿ ಕ್ಷಮೆ ಕೇಳದಿದ್ದರೆ ಹೋರಾಟ: ಗುರುನಾಥ ಉಳ್ಳಿಕಾಶಿ

ಹುಬ್ಬಳ್ಳಿ | ಬೆಳಕಿನ ಹಬ್ಬ: ಕಳೆಗಟ್ಟಿದ ಮಾರುಕಟ್ಟೆ

ಬೆಳಕಿನ ಹಬ್ಬ ದೀಪಾವಳಿ ಸಮೀಪಿಸುತ್ತಿದ್ದು, ನಗರದ ದುರ್ಗದಬೈಲ್, ಜನತಾ ಬಜಾರ ಹಾಗೂ ಹಳೇ ಹುಬ್ಬಳ್ಳಿಯ ಮಾರುಕಟ್ಟೆಗಳಲ್ಲಿ ಸಂಭ್ರಮ ಕಳೆಗಟ್ಟಿದೆ.
Last Updated 11 ನವೆಂಬರ್ 2023, 4:45 IST
ಹುಬ್ಬಳ್ಳಿ | ಬೆಳಕಿನ ಹಬ್ಬ: ಕಳೆಗಟ್ಟಿದ ಮಾರುಕಟ್ಟೆ
ADVERTISEMENT

ಧಾರವಾಡ | ಸಾಲ ಪಾವತಿಗೆ ರೈತರಿಗೆ ನೋಟಿಸ್‌ ನೀಡಿದರೆ ಕ್ರಮ: ಜಿಲ್ಲಾಧಿಕಾರಿ

ಸಾಲ ಪಾವತಿಸುವಂತೆ ಬ್ಯಾಂಕ್‌ನವರು ರೈತರಿಗೆ ನೋಟಿಸ್‌ ನೀಡಬಾರದು ಎಂದು ಸರ್ಕಾರ ಮತ್ತು ಬ್ಯಾಂಕರ್ಸ್‌ಗಳ ಸಮಿತಿಯ ಬ್ಯಾಂಕ್‌ಗಳಿಗೆ ಸೂಚನೆ ನೀಡಿದೆ. ಸೂಚನೆ ಪಾಲಿಸದ ಬ್ಯಾಂಕ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು
Last Updated 9 ನವೆಂಬರ್ 2023, 6:23 IST
ಧಾರವಾಡ | ಸಾಲ ಪಾವತಿಗೆ ರೈತರಿಗೆ ನೋಟಿಸ್‌ ನೀಡಿದರೆ ಕ್ರಮ: ಜಿಲ್ಲಾಧಿಕಾರಿ

ಕಲಘಟಗಿ | ಗ್ರಾಮಮಟ್ಟದಲ್ಲಿಯೇ ಸಮಸ್ಯೆ ಬಗೆಹರಿಸಲು ಸೂಚನೆ

ಸರ್ಕಾರದ ಆದೇಶದಂತೆ ಗ್ರಾಮೀಣ ಜನರ ಸಮಸ್ಯೆ ಆಲಿಸಿ ಗ್ರಾಮ ಮಟ್ಟದಲ್ಲಿ ಆದಷ್ಟು ಸಮಸ್ಯೆ ಬಗೆಹರಿಸುವ ಸಲುವಾಗಿ ಕುಂದುಕೊರತೆ ಸಭೆ ಹಮ್ಮಿಕೊಳ್ಳಲಾಗುತ್ತದೆ ಎಂದು ಜಿಲ್ಲಾ ಪಂಚಾಯತಿ ಸಿಇಓ ಸ್ವರೂಪ ಟಿ.ಕೆ ತಿಳಿಸಿದರು.
Last Updated 9 ನವೆಂಬರ್ 2023, 6:21 IST
ಕಲಘಟಗಿ | ಗ್ರಾಮಮಟ್ಟದಲ್ಲಿಯೇ ಸಮಸ್ಯೆ ಬಗೆಹರಿಸಲು ಸೂಚನೆ

ಅಳ್ನಾವರ | ಹಿತ, ಮಿತವಾಗಿ ನೀರು ಬಳಕೆಗೆ ಸಲಹೆ

ನೀರು ಮಾನವನಿಗೆ ಅವಶ್ಯವಾಗಿ ಬೇಕು. ನೀರನ್ನು ಮಹಿಳೆಯರು ಹಿತವಾಗಿ, ಮಿತವಾಗಿ ಬಳಕೆ ಮಾಡಬೇಕು ಎಂದು ಪಟ್ಟಣ ಪಂಚಾಯ್ತಿ ಆಡಳಿತಾಧಿಕಾರಿ ಹಾಗೂ ತಹಶೀಲ್ದಾರ್ ಬಸವರಾಜ ಬೆಣ್ಣಿಶಿರೂರ ಹೇಳಿದರು.
Last Updated 9 ನವೆಂಬರ್ 2023, 6:20 IST
ಅಳ್ನಾವರ | ಹಿತ, ಮಿತವಾಗಿ ನೀರು ಬಳಕೆಗೆ ಸಲಹೆ
ADVERTISEMENT
ADVERTISEMENT
ADVERTISEMENT