ಸೋಮವಾರ, 16 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಷ್ಟ್ರೀಯ

ADVERTISEMENT

5 ವರ್ಷಗಳಲ್ಲಿ ₹8,621.12 ಕೋಟಿ ದಂಡ ವಿಧಿಸಿದ ರಾಷ್ಟ್ರೀಕೃತ ಬ್ಯಾಂಕ್‌ಗಳು

ಕನಿಷ್ಠ ಮೊತ್ತ ಕಾಯ್ದುಕೊಳ್ಳದವರಿಗೆ ದಂಡ; ಅಗ್ರಸ್ಥಾನದಲ್ಲಿ ಉತ್ತರ ಪ್ರದೇಶ, ನಾಲ್ಕನೇ ಸ್ಥಾನದಲ್ಲಿ ಕರ್ನಾಟಕ
Last Updated 15 ಫೆಬ್ರುವರಿ 2026, 23:30 IST
5 ವರ್ಷಗಳಲ್ಲಿ ₹8,621.12 ಕೋಟಿ ದಂಡ ವಿಧಿಸಿದ ರಾಷ್ಟ್ರೀಕೃತ ಬ್ಯಾಂಕ್‌ಗಳು

ರಕ್ಷಣಾ ಸಹಕಾರ: ಭಾರತ– ಫ್ರಾನ್ಸ್‌ ದ್ವಿಪಕ್ಷೀಯ ಸಭೆ ನಾಳೆ

India France Defence Talks: ಭಾರತ–ಫ್ರಾನ್ಸ್‌ ದ್ವಿಪಕ್ಷೀಯ ರಕ್ಷಣಾ ಸಭೆಯಲ್ಲಿ ಸಹಕಾರ ಒಪ್ಪಂದ ನವೀಕರಣ, ಹಮರ್ ಕ್ಷಿಪಣಿ ಮತ್ತು ಎಚ್‌ 125 ಹೆಲಿಕಾಪ್ಟರ್ ಯೋಜನೆಗಳ ಬಗ್ಗೆ ಚರ್ಚೆ ನಡೆಯಲಿದೆ.
Last Updated 15 ಫೆಬ್ರುವರಿ 2026, 23:30 IST
ರಕ್ಷಣಾ ಸಹಕಾರ: ಭಾರತ– ಫ್ರಾನ್ಸ್‌ ದ್ವಿಪಕ್ಷೀಯ  ಸಭೆ ನಾಳೆ

ಪಿಣರಾಯಿ ಮತ್ತೊಮ್ಮೆ ಸಿಎಂ ಆಗುವುದು ಖಚಿತ: ಅಯ್ಯರ್

Kerala Politics: ಪಿಣರಾಯಿ ವಿಜಯನ್ ಮತ್ತೆ ಮುಖ್ಯಮಂತ್ರಿಯಾಗುವುದು ಖಚಿತ ಎಂದು ಮಣಿಶಂಕರ್ ಅಯ್ಯರ್ ಹೇಳಿದ್ದು, ಕಾಂಗ್ರೆಸ್ ಇದನ್ನು ವೈಯಕ್ತಿಕ ಹೇಳಿಕೆ ಎಂದು ಸ್ಪಷ್ಟಪಡಿಸಿದೆ.
Last Updated 15 ಫೆಬ್ರುವರಿ 2026, 21:44 IST
ಪಿಣರಾಯಿ ಮತ್ತೊಮ್ಮೆ ಸಿಎಂ ಆಗುವುದು ಖಚಿತ: ಅಯ್ಯರ್

ಮುಂಬೈ: ಭಯೋತ್ಪಾದಕ ಚಟುವಟಿಕೆ ಶಂಕೆ; 20ಕ್ಕೂ ಹೆಚ್ಚು ಸ್ಥಳಗಳಲ್ಲಿ ಎಟಿಎಸ್‌ ಶೋಧ

Terror Suspect: ಭಯೋತ್ಪಾದಕ ಚಟುವಟಿಕೆಗಳು ನಡೆಯುತ್ತಿರುವ ಶಂಕೆಯಡಿ, ಯವತ್‌ಮಹಲ್ ಮತ್ತು ಅಹಿಲ್ಯಾನಗರ ಜಿಲ್ಲೆಗಳ 20ಕ್ಕೂ ಹೆಚ್ಚು ಸ್ಥಳಗಳಲ್ಲಿ ಮಹಾರಾಷ್ಟ್ರದ ಭಯೋತ್ಪಾದಕ ನಿಗ್ರಹ ದಳ ಶೋಧ ನಡೆಸಿದೆ. 12 ಜನರನ್ನು ವಿಚಾರಣೆಗೆ ವಶಕ್ಕೆ ಪಡೆಯಲಾಗಿದೆ.
Last Updated 15 ಫೆಬ್ರುವರಿ 2026, 16:09 IST
ಮುಂಬೈ: ಭಯೋತ್ಪಾದಕ ಚಟುವಟಿಕೆ ಶಂಕೆ; 20ಕ್ಕೂ ಹೆಚ್ಚು ಸ್ಥಳಗಳಲ್ಲಿ ಎಟಿಎಸ್‌ ಶೋಧ

ವ್ಯವಸ್ಥೆಯಲ್ಲಿ ಮೂಲಭೂತ ಸುಧಾರಣೆಗೆ ಒತ್ತು: ನರೇಂದ್ರ ಮೋದಿ

ಮುಂದಿನ ದಶಕದ ಮೂರು ಆದ್ಯತೆ ಪ್ರಕಟಿಸಿದ ಪ್ರಧಾನಿ ನರೇಂದ್ರ ಮೋದಿ
Last Updated 15 ಫೆಬ್ರುವರಿ 2026, 16:04 IST
ವ್ಯವಸ್ಥೆಯಲ್ಲಿ ಮೂಲಭೂತ ಸುಧಾರಣೆಗೆ ಒತ್ತು: ನರೇಂದ್ರ ಮೋದಿ

ಕೇರಳ ಚುನಾವಣೆ: ಕಾಂಗ್ರೆಸ್‌ ಮುಖಂಡರ ಸಭೆ

Congress Candidate Selection: ಮುಂದಿನ ವಿಧಾನಸಭಾ ಚುನಾವಣೆಗೆ ಸಿದ್ಧತೆಗಳನ್ನು ಮಾಡಿಕೊಳ್ಳಲು ಮತ್ತು ಸಮರ್ಥ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕೇರಳದ ಕಾಂಗ್ರೆಸ್‌ ಮುಖಂಡರು ಭಾನುವಾರ ಇಲ್ಲಿ ಸಭೆ ನಡೆಸಿದರು. ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚೆಗಳು ಆರಂಭವಾಗಿದೆ ಎಂದು ಸಣ್ಣಿ ಜೋಸೆಫ್‌ ತಿಳಿಸಿದ್ದಾರೆ.
Last Updated 15 ಫೆಬ್ರುವರಿ 2026, 15:52 IST
ಕೇರಳ ಚುನಾವಣೆ: ಕಾಂಗ್ರೆಸ್‌ ಮುಖಂಡರ ಸಭೆ

ವಿಕಸಿತ ಭಾರತ ನಿರ್ಮಿಸುವಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸಲಿದ್ದಾರೆ: ಮೋದಿ

Women Empowerment: ಸರ್ಕಾರ ಕೈಗೊಂಡ ಉಪಕ್ರಮಗಳು ಅವರನ್ನು ಸಬಲೀಕರಣಗೊಳಿಸುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.
Last Updated 15 ಫೆಬ್ರುವರಿ 2026, 15:47 IST
ವಿಕಸಿತ ಭಾರತ ನಿರ್ಮಿಸುವಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸಲಿದ್ದಾರೆ: ಮೋದಿ
ADVERTISEMENT

ಕೇರಳ: ರೈತ ಆತ್ಮಹತ್ಯೆ

ತಿರುವನಂತಪುರ: ತನ್ನ ಜಮೀನಿನಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಕೇರಳದ ರೈತರೊಬ್ಬರು ಭಾನುವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
Last Updated 15 ಫೆಬ್ರುವರಿ 2026, 15:42 IST
ಕೇರಳ: ರೈತ ಆತ್ಮಹತ್ಯೆ

ಶಿವಾಜಿ–ಟಿಪ್ಪು ವಿವಾದ: ಪುಣೆಯಲ್ಲಿ ಬಿಜೆಪಿ, ಕಾಂಗ್ರೆಸ್‌ ಕಾರ್ಯಕರ್ತರ ಘರ್ಷಣೆ

Shivaji Tipu Controversy: ಮಹಾರಾಷ್ಟ್ರದಲ್ಲಿ ಶಿವಾಜಿ– ಟಿಪ್ಪು ವಿವಾದವು ತಾರಕಕ್ಕೇರಿದ್ದು, ಪುಣೆಯಲ್ಲಿ ನಡೆದ ಕಲ್ಲು ತೂರಾಟದಲ್ಲಿ ಒಂಬತ್ತು ಮಂದಿ ಭಾನುವಾರ ಗಾಯಗೊಂಡಿದ್ದಾರೆ. ಕಾಂಗ್ರೆಸ್‌ ಕಚೇರಿ ಮುಂಭಾಗ ಘರ್ಷಣೆ ಸಂಭವಿಸಿದೆ.
Last Updated 15 ಫೆಬ್ರುವರಿ 2026, 14:52 IST
ಶಿವಾಜಿ–ಟಿಪ್ಪು ವಿವಾದ: ಪುಣೆಯಲ್ಲಿ ಬಿಜೆಪಿ, ಕಾಂಗ್ರೆಸ್‌ ಕಾರ್ಯಕರ್ತರ ಘರ್ಷಣೆ

ಅಮೆರಿಕ ವ್ಯಾಪಾರ ಒಪ್ಪಂದದ ಹೆಸರಿನಲ್ಲಿ ಭಾರತದ ರೈತರಿಗೆ ದ್ರೋಹ: ರಾಹುಲ್ ಆರೋಪ

India US Trade Deal: ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದದಿಂದ ಡಿಡಿಜಿ, ಸೋಯಾ ಎಣ್ಣೆ ಆಮದು ರೈತರಿಗೆ ಹಾನಿ ಉಂಟುಮಾಡಲಿದೆ ಎಂದು ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರು.
Last Updated 15 ಫೆಬ್ರುವರಿ 2026, 14:20 IST
ಅಮೆರಿಕ ವ್ಯಾಪಾರ ಒಪ್ಪಂದದ ಹೆಸರಿನಲ್ಲಿ ಭಾರತದ ರೈತರಿಗೆ ದ್ರೋಹ: ರಾಹುಲ್ ಆರೋಪ
ADVERTISEMENT
ADVERTISEMENT
ADVERTISEMENT