ಶನಿವಾರ, 14 ಮಾರ್ಚ್ 2026
×
ADVERTISEMENT

ಸಾವಯವ ಕೃಷಿಯಲ್ಲಿ ಯಶಸ್ಸು ಕಂಡ ರೈತ ಪಡಿಯಪ್ಪ ಪೂಜಾರ

ಉಮೇಶ ಬಸನಗೌಡ್ರ
Published : 20 ಫೆಬ್ರುವರಿ 2026, 7:06 IST
Last Updated : 20 ಫೆಬ್ರುವರಿ 2026, 7:06 IST
ADVERTISEMENT
ಫಾಲೋ ಮಾಡಿ
Comments
ಜೇನು ಸಾಕಾಣಿಕೆ ಗೂಡಿನ ಬಳಿ ರೈತ ಪಡಿಯಪ್ಪ
ಜೇನು ಸಾಕಾಣಿಕೆ ಗೂಡಿನ ಬಳಿ ರೈತ ಪಡಿಯಪ್ಪ
ತೋಟದ ನಿಂಬೆ ಗಿಡಗಳನ್ನು ಪರಿಶೀಲಿಸುತ್ತಿರುವ ರೈತ ಪಡೆಯಪ್ಪ
ತೋಟದ ನಿಂಬೆ ಗಿಡಗಳನ್ನು ಪರಿಶೀಲಿಸುತ್ತಿರುವ ರೈತ ಪಡೆಯಪ್ಪ
ಮಹಾಗನಿ ಮರಗಳಿಗೆ ಹಬ್ಬಿರುವ ಚಳ್ಳಾರೆ ಬಳ್ಳಿಗಳು
ಮಹಾಗನಿ ಮರಗಳಿಗೆ ಹಬ್ಬಿರುವ ಚಳ್ಳಾರೆ ಬಳ್ಳಿಗಳು
ಪಾಲಕ್ ಸೊಪ್ಪಿನ ಬೆಳೆ
ಪಾಲಕ್ ಸೊಪ್ಪಿನ ಬೆಳೆ
ಯುವಕರು ಕೇವಲ ನೌಕರಿ ಹಿಂದೆ ಬೀಳದೆ ಕೃಷಿಯಲ್ಲಿ ಹೊಸತನವನ್ನು ಸಂಶೋಧಿಸುವ ಪ್ರವೃತ್ತಿ ಹೊಂದಬೇಕು. ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಸರ್ಕಾರಗಳು ವೈಜ್ಞಾನಿಕ ಹಾಗೂ ತಾಂತ್ರಿಕ ಪ್ರಗತಿಗೆ ಕ್ರಮ ಕೈಗೊಳ್ಳಬೇಕು
ಪಡಿಯಪ್ಪ ಪೂಜಾರ ರೈತ
ಹುಲ್ಲೂರು ಗ್ರಾಮದ ಪಡಿಯಪ್ಪ ತೋಟವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಸಾವಯವ ಕೃಷಿಗೆ ಅವರು ಒತ್ತು ನೀಡಿದ್ದು ರೈತರು ಸಾವಯವ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಕೃಷಿ ಉತ್ಪಾದನೆಯಲ್ಲಿ ಆಗುವ ವೆಚ್ಚವನ್ನು ಕಡಿಮೆ ಮಾಡಬಹುದು
ಗಿರೀಶ ಹೊಸೂರ ಸಹಾಯಕ ನಿರ್ದೇಶಕರು ತೋಟಗಾರಿಕೆ ಇಲಾಖೆ ರೋಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT