ಕನ್ಯಾಕುಮಾರಿ to ಕಾಶ್ಮೀರ ರೈತ ಜಾಗೃತಿ ಯಾತ್ರೆ ಫೆ.7ರಿಂದ: ಕುರುಬೂರು ಶಾಂತಕುಮಾರ್
MSP Law Demand: ಕನಿಷ್ಠ ಬೆಂಬಲ ಬೆಲೆ ಖಾತರಿ ಕಾಯ್ದೆಗೆ ಆಗ್ರಹಿಸಿ ಫೆ.7ರಿಂದ 40 ದಿನಗಳ ರೈತ ಜಾಗೃತಿ ಯಾತ್ರೆ ಆಯೋಜಿಸಲಾಗಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಘೋಷಿಸಿದೆ. ಮಾರ್ಚ್ 19ರಂದು ದೆಹಲಿಯಲ್ಲಿ ಸಮಾವೇಶವಿದೆ.Last Updated 16 ಜನವರಿ 2026, 7:21 IST