ಬಿಜೆಪಿ ಅಭ್ಯರ್ಥಿಗಳಾಗಿ ಗೋರಖ್ಪುರ್ನಿಂದ ಉಪೇಂದ್ರ ದತ್ತ ಶುಕ್ಲ, ಫುಲ್ಪುರ್ನಿಂದ ಕುಶಲೇಂದ್ರ ಸಿಂಗ್ ಸ್ಪರ್ಧಿಸಿದ್ದಾರೆ. ಸಮಾಜವಾದಿ ಪಕ್ಷದ ಅಭ್ಯರ್ಥಿಗಳಾಗಿ ಪ್ರವೀಣ್ ನಿಶಾದ್(ಫುಲ್ಪುರ್), ನಾಗೇಂದ್ರ ಪ್ರತಾಪ್ ಸಿಂಗ್ ಪಟೇಲ್(ಗೋರಖ್ಪುರ್) ಹಾಗೂ ಕಾಂಗ್ರೆಸ್ನಿಂದ ಸುರೀತ ಕರೀಂ(ಗೋರಖ್ಪುರ್) ಮತ್ತು ಮನೀಷ್ ಮಿಶ್ರಾ(ಫುಲ್ಪುರ್) ಕಣದಲ್ಲಿದ್ದಾರೆ.