ಕಲಬುರಗಿ ಹೊರವಲಯದ ಅಫಜಲಪುರ ರಸ್ತೆಯ ಕುಶಿ ನಗರ ಬಡಾವಣೆಯಲ್ಲಿ ಕಸ ಸಂಗ್ರಹವಾಗಿರುವುದು
ಪೂರ್ಣಿಮಾ ಬೆಣ್ಣೂರಕರ್
ಕುಶಿ ನಗರದಲ್ಲಿ ರಸ್ತೆ ಚರಂಡಿ ಬಸ್ ಸೌಕರ್ಯ ಕಲ್ಪಿಸಿದರೆ ಎಷ್ಟೋ ಸಹಾಯವಾಗುತ್ತದೆ. ಇಲ್ಲದಿದ್ದರೆ ನಗರಕ್ಕೆ ಹೊಂದಿಕೊಂಡಂತೆ ಇದ್ದರೂ ನಗರಕ್ಕೆ ಸೇರದವರು ಎಂಬ ಅನಾಥ ಪ್ರಜ್ಞೆ ಬೆಳೆಯುತ್ತದೆ. ಕೂಡಲೇ ಅಗತ್ಯ ಸೌಕರ್ಯ ಕಲ್ಪಿಸಬೇಕು