ವರದಿಯಲ್ಲಿ ಗಾಯದ ಉಲ್ಲೇಖ ಇರದಿದ್ದರೂ ಬಾಲಕಿ ಹೇಳಿಕೆ ತಿರಸ್ಕರಿಸಲಾಗದು: ಹೈಕೋರ್ಟ್
High Court on Victim Statement: ವೈದ್ಯಕೀಯ ವರದಿಯಲ್ಲಿ ಗಾಯದ ಉಲ್ಲೇಖವಿಲ್ಲದಿದ್ದರೂ, ಬಾಲಕಿ ನೀಡಿರುವ ಸ್ಪಷ್ಟ ಹೇಳಿಕೆಯನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದ್ದು, ವಿಚಾರಣೆಗೆ ಹೊಸ ದಿಕ್ಕು ನೀಡಿದೆ.Last Updated 19 ಜುಲೈ 2025, 16:01 IST