ಸೋಮವಾರ ರಾತ್ರಿ 9.30ರ ಹೊತ್ತಿಗೆ ಪ್ರತಿಭಟನೆ ಮುಗಿದ ಬಳಿಕ ಮನೆಗಳತ್ತ ಹೊರಡಲು ಸಜ್ಜಾದ ಜನ...
ಕೋಲಿ ಸಮಾಜ ಇತಿಹಾಸ ಸೃಷ್ಟಿಗೆ ಹುಟ್ಟಿದ ಸಮಾಜ. ಅದು ಹುಟ್ಟಿದ್ದೇ ಆಡಳಿತ ನಡೆಸಲು ಗುಲಾಮಗಿರಿ ಮಾಡುವುದಕ್ಕಾಗಿ ಅಲ್ಲ. ಎದುರು ಹಾಕಿಕೊಂಡರೆ ಸರ್ಕಾರ ದೂಳೀಪಟವಾಗುತ್ತದೆ.
ಮಲ್ಲಣ್ಣಪ್ಪ ಸ್ವಾಮೀಜಿ ತೊನಸನಳ್ಳಿ ಮಠ
ಎಸ್ಟಿ ಸೇರ್ಪಡೆಯ ಫೈಲ್ 30 ವರ್ಷದಲ್ಲಿ 11 ಸಲ ಫೈಲ್ ಕೇಂದ್ರ–ರಾಜ್ಯದ ನಡುವೆ ಓಡಾಡಿದೆ. 2 ವರ್ಷದ ಹಿಂದೆ ರಾಜ್ಯಕ್ಕೆ ವಾಪಸ್ ಬಂದು ಐಸಿಯು ಸೇರಿದೆ. ಅದನ್ನು ವೈಜ್ಞಾನಿಕವಾಗಿ ಸಿದ್ಧಪಡಿಸಿ ಸರ್ಕಾರ ಕಳುಹಿಸಬೇಕಿದೆ