ಜೇವರ್ಗಿ ಘಟಕದಲ್ಲಿ ಬಹುತೇಕ ಬಸ್‌ಗಳು ದುರಸ್ತಿಗೆ ಬಂದರೂ ಹಾಗೆಯೇ ಓಡಿಸಿ ಎಂದು ಹೇಳಿ ಕಳಿಸುತ್ತಾರೆ. ನಾವು ಕೆಟ್ಟು ನಿಂತ ಬಸ್ ದುರಸ್ತಿ ಮಾಡಿಕೊಂಡು ಓಡಿಸುತ್ತೇವೆ ಹೆಸರು ಹೇಳಲಿಚ್ಚಿಸದ
ಚಾಲಕ ನಿರ್ವಾಹಕ
ಜೇವರ್ಗಿ ಡಿಪೊಗೆ ಇನ್ನೂ ಹತ್ತು ಬಸ್ ಅಗತ್ಯವಿದೆ. ಹದಿನೈದು ಕಂಡಕ್ಟರ್ ಹಾಗೂ ಚಾಲಕರು ಬೇಕಿದೆ. ಬಸ್ ದುರಸ್ತಿ ಮಾಡಿಸುತ್ತಿದ್ದೇವೆ. ಇತ್ತೀಚೆಗೆ ಹೊಸ ಬಸ್‌ಗಳು ಸೇರ್ಪಡೆಯಾಗಿದ್ದು ಜೇವರ್ಗಿ–ಯಡ್ರಾಮಿ ಮಧ್ಯೆ ಇನ್ನಷ್ಟು ಬಸ್ ಸಂಚರಿಸಲಿವೆ