ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಜುನಾಥ ದೊಡಮನಿ

ಸಂಪರ್ಕ:
ADVERTISEMENT

ಬೇಸಿಗೆಯಲ್ಲೂ ನಳನಳಿಸುವ ಶಾಲಾ ಆವರಣ

ಯಡ್ರಾಮಿ ತಾಲ್ಲೂಕಿನ ಕಣಮೇಶ್ವರ ಸರ್ಕಾರಿ ಪ್ರೌಢಶಾಲೆ
Last Updated 30 ಮಾರ್ಚ್ 2024, 7:01 IST
ಬೇಸಿಗೆಯಲ್ಲೂ ನಳನಳಿಸುವ ಶಾಲಾ ಆವರಣ

ಮೆಣಸಿನಕಾಯಿ ಬೆಳೆದು ಬರ ಗೆದ್ದ ರೈತ!

ಬರಗಾಲ ಛಾಯೆಯಿಂದ ತೀವ್ರ ತತ್ತರಿಸಿ ಹೋಗಿದ್ದ ತಾಲ್ಲೂಕಿನ ಸುಂಬಡ ಗ್ರಾಮದ ರೈತ ಭರ್ಜರಿ ಬೆಳೆ ಬೆಳೆಯುವ ಮೂಲಕ ಬರಗಾಲಕ್ಕೆ ಸಡ್ಡು ಹೊಡೆದಿದ್ದಾರೆ.
Last Updated 31 ಡಿಸೆಂಬರ್ 2023, 6:06 IST
ಮೆಣಸಿನಕಾಯಿ ಬೆಳೆದು ಬರ ಗೆದ್ದ ರೈತ!

ಯಡ್ರಾಮಿ | ಬಿಳಿಜೋಳಕ್ಕೆ ಸೈನಿಕ ಹುಳು ಕಾಟ

ಉತ್ತರ ಕರ್ನಾಟಕದ ಪ್ರಮುಖ ಬೆಳೆ ಜೋಳ ಸೈನಿಕ ಹುಳಗಳ ಕಾಟದಿಂದ ಒಣಗಲಾರಂಭಿಸಿದ್ದು, ಮೊದಲೇ ಬರಗಾಲಕ್ಕೆ ತುತ್ತಾಗಿರುವ ಅನ್ನದಾತರಿಗೆ ಮತ್ತೊಂದು ಸಂಕಷ್ಟ ಎದುರಾದಂತಾಗಿದೆ.
Last Updated 19 ಡಿಸೆಂಬರ್ 2023, 5:16 IST
ಯಡ್ರಾಮಿ | ಬಿಳಿಜೋಳಕ್ಕೆ ಸೈನಿಕ ಹುಳು ಕಾಟ

ಯಡ್ರಾಮಿ: ಗ್ರಾಮ ಒನ್‍ ಕೇಂದ್ರಕ್ಕೆ ಬರದ ಕಮಿಷನ್‌, ಕಂಪ್ಯೂಟರ್‌ ನಿರ್ವಹಣೆ ಸಂಕಷ್ಟ

ರಾಜ್ಯ ಸರ್ಕಾರ, 750ಕ್ಕೂ ಹೆಚ್ಚು ನಾಗರಿಕ ಸೇವೆಗಳನ್ನು ಒಂದೇ ಸೂರಿನಡಿ ಒದಗಿಸಲು ಗ್ರಾಮ ಒನ್‌ ಕೇಂದ್ರಗಳನ್ನು ತೆರೆದಿದೆ. ಆದರೆ ಗ್ರಾಮ ಒನ್‌ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಸರಿಯಾದ ಸಮಯಕ್ಕೆ ನೀಡಬೇಕಿರುವ ಕಮಿಷನ್‌ ಹಣವನ್ನು ನೀಡುತ್ತಿಲ್ಲ.
Last Updated 27 ಆಗಸ್ಟ್ 2023, 6:26 IST
ಯಡ್ರಾಮಿ: ಗ್ರಾಮ ಒನ್‍ ಕೇಂದ್ರಕ್ಕೆ ಬರದ ಕಮಿಷನ್‌, ಕಂಪ್ಯೂಟರ್‌ ನಿರ್ವಹಣೆ ಸಂಕಷ್ಟ

ಯಡ್ರಾಮಿ: ಮೂಲ ಸೌಕರ್ಯ ವಂಚಿತ ಗ್ರಾಮ; ಈವರೆಗೂ ಬಸ್‌ ಸೌಕರ್ಯವೇ ಇಲ್ಲ

ಇದು ತಾಲ್ಲೂಕಿನ ಸುಂಬಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಅಖಂಡಹಳ್ಳಿ ಗ್ರಾಮ. ಇಲ್ಲಿ ಸುಮಾರ ೩೦೦ ಮನೆಗಳಿದ್ದು ೮೦೦ ಜನಸಂಖ್ಯೆ ಇದ್ದಾರೆ. ಅಖಂಡಹಳ್ಳಿ ಗ್ರಾಮದಲ್ಲೇ ಮೂರು ಜನ ಗ್ರಾಮ ಪಂಚಾಯಿತಿ ಸದಸ್ಯರಿದ್ದರು ಸಮಸ್ಯೆ ಬಗೆಹರಿದಿಲ್ಲ.
Last Updated 3 ಫೆಬ್ರುವರಿ 2023, 5:04 IST
ಯಡ್ರಾಮಿ: ಮೂಲ ಸೌಕರ್ಯ ವಂಚಿತ ಗ್ರಾಮ; ಈವರೆಗೂ ಬಸ್‌ ಸೌಕರ್ಯವೇ ಇಲ್ಲ

ಹೊಲಗಳಿಗೆ ದಾರಿ ಯಾವುದಯ್ಯಾ?

‘ನಮ್ಮ ಹೊಲ ನಮ್ಮ ದಾರಿ’ ಕಾಮಗಾರಿಗೆ ರೈತರ ಒತ್ತಾಯ
Last Updated 24 ಜನವರಿ 2023, 5:12 IST
ಹೊಲಗಳಿಗೆ ದಾರಿ ಯಾವುದಯ್ಯಾ?

ಹತ್ತಿಗಿಲ್ಲ ಬೆಲೆ; ಎರಡು ವಾರದಲ್ಲಿ ಕ್ವಿಂಟಲ್‌ಗೆ ₹3 ಸಾವಿರ ದರ ಕುಸಿತ

ಆರಂಭದಲ್ಲಿ ಹತ್ತಿ ಬೆಲೆ ಉತ್ತಮವಾಗಿದ್ದು ಕೆಲ ದಿನಗಳ ಹಿಂದೆ ಹತ್ತಿ ಬೆಲೆ ಕುಸಿತ ಕಂಡಿದ್ದು, ರೈತರಿಗೆ ನಿರಾಸೆ ಮೂಡಿಸಿದೆ. ಇಳುವರಿ ನಷ್ಟದ ಜತೆಗೆ ಬೆಲೆ ಇಳಿಕೆ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹದಿನೈದು ಇಪ್ಪತ್ತು ದಿನಗಳ ಅಂತರದಲ್ಲಿ ಬರೋಬ್ಬರಿ ೩ ಸಾವಿರ ಕುಸಿತ ಕಂಡಿದೆ. ತಿಂಗಳ ಹಿಂದೆ ಹತ್ತಿ ಬೆಳೆಗೆ ಪ್ರತಿ ಕ್ವಿಂಟಲ್‌ಗೆ ೧೨ ಸಾವಿರದಿಂದ ೧೩, ೧೪ ಸಾವಿರ ಇತ್ತು. ಹತ್ತಿ ಬಿಡಿಸಿ ಮನೆಗೆ ತರುವ ಹೊತ್ತಿಗೆ ಹತ್ತಿ ಧಾರಣೆ ೧೦ ಸಾವಿರ ಕ್ವಿಂಟಲ್‌ಗೆ ತಲುಪಿತು. ಕೇವಲ ಒಂದು ತಿಂಗಳ ಅಂತರದಲ್ಲೇ ಬೆಲೆ ಕಡಿಮೆಯಾಗಿದೆ.
Last Updated 22 ಜನವರಿ 2023, 4:16 IST
ಹತ್ತಿಗಿಲ್ಲ ಬೆಲೆ; ಎರಡು ವಾರದಲ್ಲಿ ಕ್ವಿಂಟಲ್‌ಗೆ ₹3 ಸಾವಿರ ದರ ಕುಸಿತ
ADVERTISEMENT
ADVERTISEMENT
ADVERTISEMENT
ADVERTISEMENT