ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆದಕಲ್‌ನಲ್ಲಿ 9ರಿಂದ ನೇಮೋತ್ಸವ

Published 7 ಮಾರ್ಚ್ 2024, 5:27 IST
Last Updated 7 ಮಾರ್ಚ್ 2024, 5:27 IST
ಅಕ್ಷರ ಗಾತ್ರ

ಸುಂಟಿಕೊಪ್ಪ: ಸಮೀಪದ ಕೆದಕಲ್ ಗ್ರಾಮ ಪಂಚಾಯಿತಿಯ ಏಳನೇ ಮೈಲು ಸ್ವಾಮಿ ಕೊರಗಜ್ಜ ಸೇವಾ ಸಮಿತಿಯಿಂದ 4ನೇ ವರ್ಷದ ನೇಮೋತ್ಸವವು ಮಾರ್ಚ್ 9 ಮತ್ತು 10 ರಂದು ನಡೆಯಲಿದೆ.

9ರಂದು ಸಂಜೆ 7 ಗಂಟೆಗೆ ಭಂಡಾರ ಪೆಟ್ಟಿಗೆ ತೆಗೆಯುವುದು, ರಾತ್ರಿ 9ಕ್ಕೆ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ, 10ಕ್ಕೆ ಪಾಷಣ ಮೂರ್ತಿ, ಕಲ್ಕುಡ ದೈವಗಳ ನೇಮ, ಚಾಮುಂಡಿ, ಚಾಮುಂಡಿ ಗುಳಿಗ, ಮಂತ್ರ ದೇವತೆ ನೇಮೋತ್ಸವವು ನಡೆಯಲಿದೆ.

ಮಾರ್ಚ್ 10ರಂದು ಬೆಳಿಗ್ಗೆ 10 ಗಂಟೆಗೆ ತನಿಯ ಕೊರಗಜ್ಜನ ನೇಮೋತ್ಸವ ನೆರವೇರಲಿದೆ ಎಂದು ಕೊರಗಜ್ಜ ಸೇವಾ ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT