ಶನಿವಾರಸಂತೆ: ನಿಲ್ದಾಣ ಬಂತು, ಬಸ್ ಬರುವುದು ಯಾವಾಗ?
ಶನಿವಾರಸಂತೆಯಲ್ಲಿ ಬಸ್ ನಿಲ್ದಾಣ ನಿರ್ಮಾಣ ಕಾರ್ಯ ಪೂರ್ಣ ಹಂತದಲ್ಲಿದೆ. ಆದರೆ ಗ್ರಾಮೀಣ ಭಾಗಗಳಿಗೆ ಮತ್ತು ಮಂಗಳೂರಿಗೆ ಬಸ್ಗಳ ಕೊರತೆ ಇನ್ನೂ ಇದ್ದು, ಸಾರ್ವಜನಿಕರು ಹೆಚ್ಚಿನ ಬಸ್ ಸೌಲ್ಯಕ್ಕಾಗಿ ನಿರೀಕ್ಷೆಯಲ್ಲಿ ಇದ್ದಾರೆ.Last Updated 26 ಜನವರಿ 2026, 8:13 IST