ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಸೇರ್ಪಡೆ ಪ್ರಗತಿ

Last Updated 12 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಆರ್ಥಿಕ ಸೇರ್ಪಡೆ ಗಣನೀಯವಾಗಿ ಸುಧಾರಣೆ ಕಾಣುತ್ತಿದ್ದು,  ಕ್ರಿಸಿಲ್ ಸೂಚ್ಯಂಕದ ಪ್ರಕಾರ ಠೇವಣಿ ಮತ್ತು ಸಾಲ ನೀಡಿಕೆ ಪ್ರಮಾಣದಲ್ಲಿ ಸಾಕಷ್ಟು ಹೆಚ್ಚಳವಾಗಿದೆ.

ಆರ್‌ಬಿಐ, ಕಿರು ಹಣಕಾಸು ಸಂಸ್ಥೆಗಳ ಜಾಲ ಮತ್ತು ವಿಮೆ ಮಾಹಿತಿ ಮಂಡಳಿ ನೀಡಿರುವ ಮಾಹಿತಿ ಆಧರಿಸಿ  ಈ ವರದಿ ತಯಾರಿಸಲಾಗಿದೆ.

2013 ರಲ್ಲಿ ಆರ್ಥಿಕ ಸೇರ್ಪಡೆ ಪ್ರಮಾಣ ಶೇ 50 ರಷ್ಟು ಇತ್ತು. 2016 ರಲ್ಲಿ ಇದು ಶೇ 58ಕ್ಕೆ ಹೆಚ್ಚಳವಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಕ್ರಿಸಿಲ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT