ಸೋಮವಾರ, 16 ಫೆಬ್ರುವರಿ 2026
×
ADVERTISEMENT
ADVERTISEMENT

ಮಾಲೂರು ನಗರದಲ್ಲಿ ಕಸಕ್ಕೆ ಸಿಕ್ಕಿಲ್ಲ ಮುಕ್ತಿ

16 ತಿಂಗಳ ಹಿಂದೆ ಕಸ ವಿಲೇವಾರಿ ಘಟಕ ಪ್ರಾರಂಭ | ನಗರದ ರಸ್ತೆಗಳಲ್ಲಿ ಕಸದ ರಾಶಿ, ದುರ್ನಾತ
ವಿ ರಾಜಗೋಪಾಲ್
Published : 16 ಫೆಬ್ರುವರಿ 2026, 7:15 IST
Last Updated : 16 ಫೆಬ್ರುವರಿ 2026, 7:15 IST
ಫಾಲೋ ಮಾಡಿ
Comments
ಮನೆಗಳ ಬಳಿ ನಗರಸಭೆಯ ವಾಹನ ಸರಿಯಾದ ಸಮಯಕ್ಕೆ ಬರುವುದಿಲ್ಲ. ಕೆಲಸಕ್ಕೆ ಹೋಗುವವರು ಮನೆಯಲ್ಲಿ ಕಸ ಶೇಖರಿಸಿ ನಂತರ ಅವರೇ ಕಸ ಹಾಕುವಂತಾಗಿದೆ.
ಗಾಯತ್ರಿ, ಮಾಲೂರು ನಗರದ ರೈಲ್ವೆ ಫಿಡರ್ ಬಡಾವಣೆ ನಿವಾಸಿ 
ಪೌರ ಕಾರ್ಮಿಕರ ಕೊರಯಿಂದ ಕಸ ವಿಲೇವಾರಿ ಸರಿಯಾಗಿ ನಡೆಯುತ್ತಿಲ್ಲ. ರಸ್ತೆ ಬದಿಗಳಲ್ಲಿ ವಾರಗಟ್ಟಲೇ ಕಸದ ರಾಶಿಗಳು ಬಿದ್ದಿರುತ್ತವೆ. ಇದರಿಂದ ದುರ್ವಾಸನೆ ಬೀರಿ ಸಾರ್ವಜನಿಕರು ಓಡಾಡಲು ಕಷ್ಟವಾಗುತ್ತಿದೆ.
ಶ್ರೀನಿವಾಸ್, ಮಾರುತಿ ಬಡಾವಣೆ ನಿವಾಸಿ 
ಘನ ತ್ಯಾಜ್ಯ ವಿಲೇವಾರಿ ನಿರ್ವಾಹಣಾ ಘಟಕದಲ್ಲಿನ ತ್ಯಾಜ್ಯ 
ಘನ ತ್ಯಾಜ್ಯ ವಿಲೇವಾರಿ ನಿರ್ವಾಹಣಾ ಘಟಕದಲ್ಲಿನ ತ್ಯಾಜ್ಯ 
ಮಾಲೂರು ನಗರದ ರೈಲ್ವೆ ಫೀಡರ್ ರಸ್ತೆ ಬಳಿ ಹಾಕಿರುವ ಕಸದ ರಾಶಿ
ಮಾಲೂರು ನಗರದ ರೈಲ್ವೆ ಫೀಡರ್ ರಸ್ತೆ ಬಳಿ ಹಾಕಿರುವ ಕಸದ ರಾಶಿ
ಘನ ತ್ಯಾಜ್ಯ ವಿಲೇವಾರಿ ನಿರ್ವಾಹಣಾ ಘಟಕದಲ್ಲಿನ ತ್ಯಾಜ್ಯ 
ಘನ ತ್ಯಾಜ್ಯ ವಿಲೇವಾರಿ ನಿರ್ವಾಹಣಾ ಘಟಕದಲ್ಲಿನ ತ್ಯಾಜ್ಯ 
ಮಾಲೂರಿನ ಕೋರ್ಟ್ ಹಿಂಭಾಗದ ರಸ್ತೆ ಬದಿ ಕಸದ ರಾಶಿ
ಮಾಲೂರಿನ ಕೋರ್ಟ್ ಹಿಂಭಾಗದ ರಸ್ತೆ ಬದಿ ಕಸದ ರಾಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT