ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಗಿರಿ: ದೇಗುಲಕ್ಕೆ ಬಂದ ಕರಡಿ!

Published 18 ಡಿಸೆಂಬರ್ 2023, 16:31 IST
Last Updated 18 ಡಿಸೆಂಬರ್ 2023, 16:31 IST
ಅಕ್ಷರ ಗಾತ್ರ

ಕನಕಗಿರಿ: ಸಮೀಪದ ರಾಂಪುರ ಗ್ರಾಮದಲ್ಲಿ ಕರಡಿ ಕಾಣಿಸಿಕೊಂಡ ಘಟನೆ ಶನಿವಾರ ರಾತ್ರಿ ನಡೆದಿದೆ.

ಗ್ರಾಮದ ಹನುಮಂತ ದೇವರ ದೇವಸ್ಥಾನದೊಳಗೆ ಬಂದಿದ್ದ ಕರಡಿಯನ್ನು ಕಂಡ ನಾಯಿಗಳು ಬೊಗಳಿದ‌ ಪರಿಣಾಮ ಕರಡಿ ಅಲ್ಲಿಂದ ಹೊರಗೆ ಬಂದಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಹನುಮೇಶ ಹನುಮಂತಪ್ಪ ತಿಳಿಸಿದರು.

ದೇಗುಲಕ್ಕೆ ಬಾಗಿಲು ಇಲ್ಲ, ಭಕ್ತರು ಹನುಮಂತ ದೇವರ ಮೂರ್ತಿಗೆ ಹಾಕಲಾದ ಎಣ್ಣೆ ನೆಕ್ಕಲು ಬಂದಿದೆ ಇದು ಹೊಸದಲ್ಲ ಎಂದು ಅವರು ಮಾಹಿತಿ ನೀಡಿದರು. ಈ ಬಗ್ಗೆ ವಿಡಿಯೊ ವೈರಲ್ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT