ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಒಕ್ಕೂಟ: ಪದಾಧಿಕಾರಿಗಳ ಆಯ್ಕೆ

Published 30 ಮಾರ್ಚ್ 2024, 14:49 IST
Last Updated 30 ಮಾರ್ಚ್ 2024, 14:49 IST
ಅಕ್ಷರ ಗಾತ್ರ

ಕಾರಟಗಿ: ಭಾರತೀಯ ಮಹಿಳಾ ಒಕ್ಕೂಟದ ಪ್ರಥಮ ಸಮ್ಮೇಳನವು ಗುರುವಾರ ನಡೆದು, ಒಕ್ಕೂಟಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಜೊತೆಗೆ ಮುಂದಿನ ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಸಲಾಯಿತು ಎಂದು ಮುಖ್ಯಸ್ಥೆ ಸುನೀತಾ ತಿಳಿಸಿದ್ದಾರೆ.

ಒಕ್ಕೂಟದ ಪದಾಧಿಕಾರಿಗಳು: ಕಾಮಾಕ್ಷಿ (ಅಧ್ಯಕ್ಷೆ), ನೀಲಮ್ಮ ಬಸವೇಶ್ವರ ನಗರ (ಉಪಾಧ್ಯಕ್ಷೆ), ಸುನೀತಾ ಗೋವಿಂದಪ್ಪ (ಕಾರ್ಯದರ್ಶಿ), ಶಿವಮ್ಮ (ಸಹ ಕಾರ್ಯದರ್ಶಿ), ಶಶಿಕಲಾ (ಖಜಾಂಚಿ), ಈರಮ್ಮ, ರಾಜೇಶ್ವರಿ, ಶಿವಮ್ಮ, ಲಕ್ಷ್ಮೀ, ರೇಣುಕಾ, ಅನ್ನಪೂರ್ಣ ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಆಯ್ಕೆಯಾದರು.

ಒಕ್ಕೂಟದ ರಾಜ್ಯ ಕಾರ್ಯದರ್ಶಿ ರೇಣುಕಾ ಗಜಪೂರ, ಮಾನವ ಹಕ್ಕುಗಳ ಆಯೋಗದ ಕಲ್ಯಾಣ ಕರ್ನಾಟಕ ವಿಭಾಗದ ಅಧ್ಯಕ್ಷೆ ಡಾ. ಆರ್‌.ಈರಮ್ಮ, ಜಿಲ್ಲಾ ಘಟಕದ ಎ.ಹುಲಗಪ್ಪ, ಎ.ಎಲ್.‌ ತಿಮ್ಮಣ್ಣ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT