ಅದಕ್ಕಾಗಿ ಬಾಲಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು. 18 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಒದಗಿಸುವುದು ಶಾಸನ ಬದ್ಧವಾಗಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ರಿಯಾಜ್ ಅಹ್ಮದಖಾನ, ಟಿಪ್ಪುಸುಲ್ತಾನ್, ಜಕ್ರೀಯಾಖಾನ, ಹುಸೇನ್, ಇಸಾಖ್ ಫುಜ್ಜಲ್ ಇದ್ದರು.