ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಆರ್.ಪೇಟೆ | ಪುನೀತ್ ಜನ್ಮದಿನ: ರಚನಾತ್ಮಕ ಕಾರ್ಯಗಳ ಮೂಲಕ ನಮನ

Published 17 ಮಾರ್ಚ್ 2024, 15:18 IST
Last Updated 17 ಮಾರ್ಚ್ 2024, 15:18 IST
ಅಕ್ಷರ ಗಾತ್ರ

ಕೆ.ಆರ್.ಪೇಟೆ: ಇಲ್ಲಿನ ಪುನೀತ್ ರಾಜಕುಮಾರ್ ಅಭಿಮಾನಿಗಳ ಬಳಗದಿಂದ ಪುನೀತ್‌  ಜನ್ಮದಿನವನ್ನು ಆಚರಿಸಲಾಯಿತು.

ಪಟ್ಟಣದ ಹೊರವಲಯದಲ್ಲಿರುವ ಮಾತೃಭೂಮಿ ವೃದ್ಧಾಶ್ರಮದಲ್ಲಿ ಇರುವ ನಿವಾಸಿಗಳಿಗೆ ಸಮವಸ್ತ್ರವಿತರಣೆ ಮತ್ತು ಅನ್ನದಾನ ಮಾಡಿದ ಅಭಿಮಾನಿಗಳು, ಪಟ್ಟಣದ ಪ್ರವಾಸಿಮಂದಿರ ವೃತ್ತದಲ್ಲಿ ಇರುವ ಪುನೀತ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

‘ಸಾವಿರಾರು ಕುಟುಂಬಗಳ ನೋವಿಗೆ ಸ್ಪಂದಿಸಿದ್ದ ಪುನೀತ್ ಯುವಕರಿಗೆ ಆದರ್ಶವಾಗಿದ್ದಾರೆ;  ಅವರು ಬದುಕಿದ ರೀತಿ ಇಂದಿನ ಯುವಕರಿಗೆ ಮಾದರಿಯಾಗಿದೆ’ ಎಂದು ಅಭಿಮಾನಿ ದಿಲೀಪ್ ಕುಮಾರ್ ಹೇಳಿದರು. ಬಳಗದ ಸದಸ್ಯರಾದ ಯೋಗೇಶ್, ಪ್ರದೀಪ್, ನವೀನ್, ಶ್ರೀನಿವಾಸ್ ರಘು, ದಿನೇಶ್, ವಾಟರ್ ಅಕ್ಷಯ್, ಮನೋಹರ್, ಹರ್ಷ, ವಿದ್ಯುತ್ ಚೇತನ್, ಗೋವೀದ್ ಟೈಲ್ಸ್, ದಿವಾಕರ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT