ಜೂಜಾಟ: ₹22 ಸಾವಿರ ನಗದು ವಶ, 7 ಮಂದಿ ಬಂಧನ
Police Raid: ಹಲಗೂರು: ಸಮೀಪದ ಎನ್.ಹಲಸಹಳ್ಳಿ ಬಳಿಯ ಹೊರವಲಯದ ಜೂಜು ಅಡ್ಡೆಯ ಮೇಲೆ ದಾಳಿ ನಡೆಸಿದ ಹಲಗೂರು ಪೊಲೀಸರು 7 ಮಂದಿಯನ್ನು ಬಂಧಿಸಿ ₹ 22,000 ಹಾಗೂ ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಆಧರಿಸಿ ಭಾನುವಾರ ಸಂಜೆ ಈ ದಾಳಿ ನಡೆಸಲಾಯಿತು.Last Updated 12 ಜನವರಿ 2026, 5:55 IST