ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು–ಬೆಳಗಾವಿ ರೈಲು ವೇಗ ಹೆಚ್ಚಳ

Published 30 ಡಿಸೆಂಬರ್ 2023, 14:40 IST
Last Updated 30 ಡಿಸೆಂಬರ್ 2023, 14:40 IST
ಅಕ್ಷರ ಗಾತ್ರ

ಮೈಸೂರು: ಮೈಸೂರು–ಬೆಳಗಾವಿ ಎಕ್ಸ್‌ಪ್ರೆಸ್‌ ರೈಲಿನ ವೇಗವನ್ನು ಜ.1ರಿಂದ ಹೆಚ್ಚಿಸಲಾಗಿದ್ದು, ಹಿಂದಿಗಿಂತ 45 ನಿಮಿಷ ಮುಂಚಿತವಾಗಿ ತಲುಪಲಿದೆ.

ವಿವಿಧ ನಿಲ್ದಾಣಗಳ ಆಗಮನ– ನಿರ್ಗಮನದ ಪರಿಷ್ಕೃತ ವೇಳಾಪಟ್ಟಿಯನ್ನು ನೈರುತ್ಯ ರೈಲ್ವೆ ಮೈಸೂರು ವಿಭಾಗವು ಪ್ರಕಟಿಸಿದೆ. 

ಮೈಸೂರಿನಿಂದ ರಾತ್ರಿ 8.45ರ ಬದಲಿಗೆ 9.30ಕ್ಕೆ ಹೊರಡುವ ಈ ರೈಲು ಮರು ದಿನ ಬೆಳಿಗ್ಗೆ 8.45ಕ್ಕೆ (ಹಿಂದಿನಂತೆಯೇ) ಬೆಳಗಾವಿಗೆ ತಲುಪಲಿದೆ.

ಪರಿಷ್ಕೃತ ವೇಳಾಪಟ್ಟಿ

ನಿಲ್ದಾಣ;ಆಗಮನ;ನಿರ್ಗಮನ

ಮೈಸೂರು;–;ರಾತ್ರಿ 9.30

ಕೆ.ಆರ್‌.ನಗರ;10.04;10.05

ಹೊಳೆನರಸೀಪುರ;10.56;10.57

ಹಾಸನ;11.30;11.32

ಅರಸೀಕೆರೆ;12.08;12.20

ಕಡೂರು;12.49;12.51

ಬೀರೂರು;12.57;12.58

ಚಿಕ್ಕಜಾಜೂರು;1.44;1.45

ದಾವಣಗೆರೆ;2.20;2.22

ಹರಿಹರ;2.36;2.38

ರಾಣೆಬೆನ್ನೂರು;2.58;3

ಬ್ಯಾಡಗಿ;3.19;3.20

ಹಾವೇರಿ;3.35;3.37

ಯಲವಿಗಿ;4.05;4.06

ಹುಬ್ಬಳ್ಳಿ;5.10;5.20

ಧಾರವಾಡ;5.48;5.53

ಅಳ್ನಾವರ;6.29;6.30

ಲೋಂಡಾ;7.12;7.14

ಖಾನಾಪುರ;7.38;7.40

ಬೆಳಗಾವಿ;ಬೆಳಿಗ್ಗೆ 8.45;–

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT