ರಸ್ತೆ ಬದಿ ಪುಟಾಣಿ ಗ್ರಂಥಾಲಯಗಳು: ಮೈಸೂರಲ್ಲಿ ‘ಲಿಟಲ್ ಫ್ರೀ ಲೈಬ್ರರೀಸ್’
Free Street Libraries: ಮೈಸೂರು ನಗರದಲ್ಲಿ ‘ಲಿಟಲ್ ಫ್ರೀ ಲೈಬ್ರರಿ’ಗಳ ರೂಪದಲ್ಲಿ ಪುಟಾಣಿ ಗ್ರಂಥಾಲಯಗಳು ಓದುಗರನ್ನು ಆಕರ್ಷಿಸುತ್ತಿವೆ. ಯಾವುದೇ ನೋಂದಣಿ ಇಲ್ಲದೆ ಪುಸ್ತಕ ಪಡೆದು ಓದಿ, ಬೇರೊಂದು ಇಡಬಹುದಾದ ವ್ಯವಸ್ಥೆ ಇದು.Last Updated 6 ಡಿಸೆಂಬರ್ 2025, 23:32 IST