ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸ್ಕಿ: ಬಿಜೆಪಿ ವಿವಿಧ ಮೊರ್ಚಾಗಳಿಗೆ ಅಧ್ಯಕ್ಷರ ನೇಮಕ

Published 31 ಮಾರ್ಚ್ 2024, 15:06 IST
Last Updated 31 ಮಾರ್ಚ್ 2024, 15:06 IST
ಅಕ್ಷರ ಗಾತ್ರ

ಮಸ್ಕಿ: ಬಿಜೆಪಿ ಮಂಡಲದ ವಿವಿಧ ಮೋರ್ಚಾಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿ ಮಂಡಲ ಅಧ್ಯಕ್ಷ ಶರಣಬಸವ ಸೊಪ್ಪಿಮಠ ಆದೇಶಿಸಿದ್ದಾರೆ.

ಚಂದ್ರಕಲಾ ಬಿ. ದೇಶಮುಖ (ಮಹಿಳಾ ಮೊರ್ಚಾ), ಶರಣಗೌಡ ತಿಡಿಗೋಳ (ಯುವ ಮೊರ್ಚಾ), ಯಂಕಣ್ಣ ಸಾಹುಕಾರ ಗುಂಡಾ (ರೈತ ಮೊರ್ಚಾ), ಅಮರೇಶ ಗುರಿಕಾರ ಗೌಡನಭಾವಿ (ಓಬಿಸಿ ಮೊರ್ಚಾ), ರಮೇಶ ತೀರ್ಥಭಾವಿ (ಎಸ್‌ ಟಿ ಮೊರ್ಚಾ), ರವಿಕುಮಾರ ಬೆಳ್ಳಿಗನೂರು (ಎಸ್‌ ಸಿ ಮೊರ್ಚಾ), ಅಜ್ಮೀರ್‌ ಮಸ್ಕಿ (ಅಲ್ಪ ಸಂಖ್ಯಾತರ ಮೊರ್ಚಾ)

ಮಂಡಲ ಪದಾಧಿಕಾರಿಗಳ ಪಟ್ಟಿ ಬಿಡುಗಡೆ : ಮಸ್ಕಿ ಮಂಡಲ ಬಿಜೆಪಿ ಪದಾಧಿಕಾರಿಗಳನ್ನು ಪಟ್ಟಿಯನ್ನು ಮಂಡಲ ಅಧ್ಯಕ್ಷ ಶರಣಬಸವ ಸೊಪ್ಪಿಮಠ ಬಿಡುಗಡೆ ಮಾಡಿದ್ದಾರೆ.

ವೆಂಕನಗೌಡ ಹಡಗಲಿ, ಬಸವರಾಜ ಇರಕಲ್‌, ಅಮರೇಶ ಗಚ್ಚಿನಮನಿ ತಿಡಿಗೋಳ, ಸಿದ್ದೇಶ ಗುರಿಕಾರ ತುರುವಿಹಾಳ, ಸಿದ್ದಮ್ಮ ವೀರಭದ್ರಗೌಡ ವಿರುಪಾಪೂರ, ಗಂಗಮ್ಮ ಮುದಕಪ್ಪ ಹಳ್ಳಿ ಬಳಗಾನೂರು (ಉಪಾಧ್ಯಕ್ಷರು), ರಮೇಶ ಉದ್ಬಾಳ, ಬಸವರಾಜ ಗುಡಿಹಾಳ (ಪ್ರಧಾನ ಕಾರ್ಯದರ್ಶಿಗಳು), ಡಾ. ವೆಂಕಟೇಶ ಕೊಳಬಾಳ, ಆದನಗೌಡ ವಟಗಲ್‌, ಮೌನೇಶ ರಾಠೋಡ ಹಡಗಲಿ ತಾಂಡಾ, ಶಾಂತಮ್ಮ ಮಸ್ಕಿ, ಭಾಗ್ಯಮ್ಮ ಅಮರೇಶ ಹತ್ತಿಗುಡ್ಡ, ನಾಗರತ್ನ ಸಂತೆಕೆಲ್ಲೂರು (ಕಾರ್ಯದರ್ಶಿಗಳು), ಮಲ್ಲಿಕಾರ್ಜುನ ಬ್ಯಾಳಿ (ಖಜಾಂಚಿ), ಯಮನಪ್ಪ ಭೋವಿ (ಕಾರ್ಯಾಲಯ ಕಾರ್ಯದರ್ಶಿ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT