ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Raichur

ADVERTISEMENT

ರಾಯಚೂರು | ಬೆಳೆ ನಾಶ ಆರೋಪ: ಅರಣ್ಯಾಧಿಕಾರಿಗಳ ವಿರುದ್ಧ ಪ್ರತಿಭಟನೆ

ರಾಯಚೂರು ತಾಲ್ಲೂಕಿನ ಬಾಪೂರ ಗ್ರಾಮದ ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿದ್ದ ಸಣ್ಣ ನರಸಪ್ಪ ಅವರ ಹತ್ತಿ ಬೆಳೆಯನ್ನು ನಾಶ ಮಾಡಿದ ರಾಯಚೂರು ವಲಯದ ಅರಣ್ಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಲಾಯಿತು.
Last Updated 26 ಜುಲೈ 2024, 14:15 IST
ರಾಯಚೂರು | ಬೆಳೆ ನಾಶ ಆರೋಪ: ಅರಣ್ಯಾಧಿಕಾರಿಗಳ ವಿರುದ್ಧ ಪ್ರತಿಭಟನೆ

ರಾಯಚೂರು | ಕುಡಿಯುವ ನೀರಿನ ಸಮಸ್ಯೆ: ಮಂತ್ರಾಲಯದ ಹಳೆಯ ವಸತಿ ಗೃಹ ತಾತ್ಕಾಲಿಕ ಬಂದ್

ಕರ್ನಾಟಕ ಸರ್ಕಾರವು ನೆರೆಯ ಆಂಧ್ರಪ್ರದೇಶದ ಮಂತ್ರಾಲಯದಲ್ಲಿ ನಿರ್ಮಿಸಿರುವ ಹಳೆಯ ಕರ್ನಾಟಕ ರಾಜ್ಯ ವಸತಿಗೃಹವನ್ನು ಕುಡಿಯುವ ನೀರಿನ ಸಮಸ್ಯೆಯಿಂದಾಗಿ ಮೂರು ತಿಂಗಳಿಂದ ಬಂದ್‌ ಮಾಡಲಾಗಿದೆ.
Last Updated 25 ಜುಲೈ 2024, 15:45 IST
ರಾಯಚೂರು | ಕುಡಿಯುವ ನೀರಿನ ಸಮಸ್ಯೆ: ಮಂತ್ರಾಲಯದ ಹಳೆಯ ವಸತಿ ಗೃಹ ತಾತ್ಕಾಲಿಕ ಬಂದ್

ದೇವರ ಹೆಸರಿನಲ್ಲಿ ಶಾಲೆಯ ಜಾಗ ಒತ್ತುವರಿ: ತೆರವುಗೊಳಿಸಲು ಆಯುಕ್ತರಿಗೆ ಮನವಿ

ದೇವರ ಹೆಸರಿನಲ್ಲಿ ಶಾಲಾ ಜಾಗ ಒತ್ತುವರಿ ಮಾಡಿದ್ದನ್ನು ತೆರವುಗೊಳಿಸಿ ಪ್ರೌಢಶಾಲೆ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ಕ್ರಾಂತಿಕಾರಿ ವಿದ್ಯಾರ್ಥಿ ಸಂಘಟನೆ (ಎಐಆರ್ ಎಸ್ ) ಜಿಲ್ಲಾ ಸಮಿತಿಯು ಶಿಕ್ಷಣ ಇಲಾಖೆಯ ಕಲಬುರಗಿ ವಿಭಾಗದ ಆಯುಕ್ತರಿಗೆ ಮನವಿ ಸಲ್ಲಿಸಿದೆ.
Last Updated 25 ಜುಲೈ 2024, 15:14 IST
fallback

ರಾಯಚೂರು | ಕೃಷ್ಣಾ ನದಿಗೆ ಪ್ರವಾಹ: ಹೊಲಗಳಿಗೆ ನುಗ್ಗಿದ ನೀರು

ನದಿ ಪಾತ್ರದ ಗ್ರಾಮಗಳ ರೈತರಲ್ಲಿ ಹೆಚ್ಚಿದ ಆತಂಕ
Last Updated 25 ಜುಲೈ 2024, 15:11 IST
ರಾಯಚೂರು | ಕೃಷ್ಣಾ ನದಿಗೆ ಪ್ರವಾಹ: ಹೊಲಗಳಿಗೆ ನುಗ್ಗಿದ ನೀರು

ಮಸ್ಕಿ: ಹೆದ್ದಾರಿ ಮೇಲೆ ವೇಗ ಪತ್ತೆ ಹಚ್ಚುವ ಯಂತ್ರ ಅಳವಡಿಕೆ

ಮಸ್ಕಿ: ಹೆದ್ದಾರಿ ಮೇಲೆ ಹೆಚ್ಚುತ್ತಿರುವ ಅಪಘಾತ ತಡೆಯಲು ಮುಂದಾಗಿರುವ ಸ್ಥಳೀಯ ಪೊಲೀಸ್ ಇಲಾಖೆ ವಾಹನಗಳ ವೇಗ ಪತ್ತೆ ಹಚ್ಚುವ ಯಂತ್ರ ಅಳವಡಿಸುವ ಮೂಲಕ ವೇಗವಾಗಿ ಬರುವ ವಾಹನಗಳಿಗೆ...
Last Updated 25 ಜುಲೈ 2024, 14:26 IST
ಮಸ್ಕಿ: ಹೆದ್ದಾರಿ ಮೇಲೆ ವೇಗ ಪತ್ತೆ ಹಚ್ಚುವ ಯಂತ್ರ ಅಳವಡಿಕೆ

ರಾಯಚೂರು | ಪ್ರವಾಹ: ರೈತರ ಜಮೀನಿಗೆ ನುಗ್ಗಿದ ನೀರು, ಬೆಳೆ ಹಾನಿ

ಕೃಷ್ಣಾ ನದಿಗೆ ನೀರು ಹರಿ ಬಿಡಲಾಗಿದ್ದು, ಟಣಮಕಲ್ಲು, ಹಾಗೂ ಗದ್ದಿಗಿ ತಾಂಡ ನಡುಗಡ್ಡೆ ಗ್ರಾಮಗಳಲ್ಲಿ ಜಮೀನಿಗೆ ನೀರು ನುಗ್ಗಿದ ಪರಿಣಾಮ, ರೈತರ ಬೆಳೆಗಳು ಮುಳುಗಿ ಹೋಗಿದ್ದು ಅನ್ನದಾತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
Last Updated 25 ಜುಲೈ 2024, 14:10 IST
ರಾಯಚೂರು | ಪ್ರವಾಹ: ರೈತರ ಜಮೀನಿಗೆ ನುಗ್ಗಿದ ನೀರು, ಬೆಳೆ ಹಾನಿ

ಮಸ್ಕಿ: ಕುಡಿಯುವ ನೀರು, ಶೌಚಾಲಯದ ಗುಣಮಟ್ಟ ಪರಿಶೀಲನೆ

ಮಸ್ಕಿ : ತಾಲ್ಲೂಕಿನ ಗುಡದೂರು ಗ್ರಾಮ ಪಂಚಾಯಿತಿಗೆ ಗುರುವಾರ ಕೇಂದ್ರ ಸರ್ಕಾರದ ಜಗಜಿತ್ ಸಿಂಗ್ ಸೌದಿ, ದೇವೇಶ್ ಕುಮಾರ ಭಾರಧ್ವಾಜ್ ನೇತೃತ್ವದ ತಂಡ ಭೇಟಿ ನೀಡಿ ಜೆಜೆಎಂ...
Last Updated 25 ಜುಲೈ 2024, 12:43 IST
ಮಸ್ಕಿ: ಕುಡಿಯುವ ನೀರು, ಶೌಚಾಲಯದ ಗುಣಮಟ್ಟ ಪರಿಶೀಲನೆ
ADVERTISEMENT

ಒಪ್ಪೊತ್ತಿನ ಗಂಜಿಗೆ ನಡುಗಡ್ಡೆ ತೊರೆಯುವುದಿಲ್ಲ: ಕೃಷ್ಣಾ ನಡುಗಡ್ಡೆ ಸಂತ್ರಸ್ತರು

ಕೃಷ್ಣಾ ನದಿಯ ನಡುಗಡ್ಡೆ ಪ್ರದೇಶಗಳಲ್ಲಿನ ಸಂತ್ರಸ್ತ ಕುಟುಂಬಸ್ಥರ ಶಾಶ್ವತ ಸ್ಥಳಾಂತರ ಕಾರ್ಯ ವರ್ಷದಿಂದ ವರ್ಷಕ್ಕೆ ಕಬ್ಬಿಣದ ಕಡಲೆಯಾಗಿ ಪರಿಣಮಿಸುತ್ತಿದೆ. ಒಪ್ಪೊತ್ತಿನ ಗಂಜಿಗಾಗಿ ನಡುಗಡ್ಡೆಯ ಜೋಪಡಿ, ಆಸ್ತಿ ಹಾಗೂ ದನಕರುಗಳನ್ನು ತೊರೆಯುವುದಿಲ್ಲ ಎಂದು ಸಂತ್ರಸ್ತ ಕುಟುಂಬಸ್ಥರು ಸಂದೇಶ ರವಾನಿಸಿದ್ದಾರೆ.
Last Updated 25 ಜುಲೈ 2024, 7:24 IST
ಒಪ್ಪೊತ್ತಿನ ಗಂಜಿಗೆ ನಡುಗಡ್ಡೆ ತೊರೆಯುವುದಿಲ್ಲ: ಕೃಷ್ಣಾ  ನಡುಗಡ್ಡೆ ಸಂತ್ರಸ್ತರು

ಹಟ್ಟಿಚಿನ್ನದಗಣಿ: ಅಲಸಂದಿ ಬೆಳೆಯಲ್ಲಿ ಹಸಿರು ಹುಳುಬಾಧೆ

ಉತ್ತಮ ಬೆಲೆ: ಗುರುಗುಂಟಾ ಹೋಬಳಿ ವ್ಯಾಪ್ತಿಯಲ್ಲಿ ಕ್ಷೇತ್ರ ಹೆಚ್ಚಳ
Last Updated 25 ಜುಲೈ 2024, 6:25 IST
ಹಟ್ಟಿಚಿನ್ನದಗಣಿ: ಅಲಸಂದಿ ಬೆಳೆಯಲ್ಲಿ ಹಸಿರು ಹುಳುಬಾಧೆ

ಸಿಂಧನೂರು | ಭತ್ತ ನಾಟಿಗೆ ರೈತರ ಸಿದ್ಧತೆ

ತುಂಗಭದ್ರಾ ಎಡದಂಡೆ ನಾಲೆಗೆ ನೀರು: ಜಮೀನು ಹದ ಮಾಡುವುದರಲ್ಲಿ ತೊಡಗಿದ ಅನ್ನದಾತ
Last Updated 24 ಜುಲೈ 2024, 6:10 IST
ಸಿಂಧನೂರು | ಭತ್ತ ನಾಟಿಗೆ ರೈತರ ಸಿದ್ಧತೆ
ADVERTISEMENT
ADVERTISEMENT
ADVERTISEMENT