ವಗಂಡಬಳಿ ಹತ್ತಿರ ನಾರಾಯಣಪುರ ಬಲದಂಡೆ ಕಾಲುವೆಯ ಉಪ ಕಾಲುವೆ ನವೀಕರಣ ಕಾಮಗಾರಿ ನನೆಗುದಿಗೆ ಬಿದ್ದಿರುವುದು
ನೀರಿಲ್ಲದೆ ಒಣಗಿರುವ ನಾರಾಯಣ ನಾಯಕ ತಾಂಡಾ ಕೆರೆ
ಶರಣಗೌಡ ಸುಂಕೇಶ್ವರಹಾಳ
ಒಳಚರಂಡಿ ಏತ ನೀರಾವರಿ ಮತ್ತು 28 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳನ್ನು ಆದ್ಯತೆ ಮೇರೆಗೆ ಪರಿಗಣಿಸವಂತೆ ಬೇಡಿಕೆ ಸಲ್ಲಿಸಿದ್ದೇನೆ ಸರ್ಕಾರ ಸ್ಪಂದಿಸುವ ಭರವಸೆ ಇದೆ
ಕರೆಮ್ಮ ನಾಯಕ ಶಾಸಕಿ
ಸರ್ಕಾರ ಆಡಳಿತ ಪಕ್ಷದ ಶಾಸಕರ ಕ್ಷೇತ್ರಕ್ಕೆ ಒದಗಿಸಿದ ಅನುದಾನ ಮಾದರಿಯಲ್ಲಿ ಪ್ರತಿಪಕ್ಷದ ಶಾಸಕರು ಇರುವ ಅತ್ಯಂತ ಹಿಂದುಳಿದ ಪ್ರದೇಶಗಳಿಗೆ ಆದ್ಯತೆ ನೀಡಬೇಕು
ಶರಣಗೌಡ ಸುಂಕೇಶ್ವರಹಾಳ ತಾಲ್ಲೂಕು ಅಧ್ಯಕ್ಷ ಹಿಂದುಳಿದ ವರ್ಗಗಳ ಒಕ್ಕೂಟ
ಸರ್ಕಾರ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಅನುದಾನದಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ನಿಗದಿಪಡಿಸಿದ ಅನುದಾನದ ಮಾದರಿಯಲ್ಲಿ ಕೃಷಿಗೆ ಮೀಸಲಿಡಬೇಕು