ಸೋಮನಹಳ್ಳಿ ಟೋಲ್ | ಹೆದ್ದಾರಿಯಲ್ಲಿಲ್ಲ ಸರ್ವಿಸ್ ರಸ್ತೆ: ಬಸ್ ಟಿಕೆಟ್ ದರ ಹೆಚ್ಚಳ
ಗೋವಿಂದರಾಜು ವಿ
Published : 27 ಮೇ 2025, 4:27 IST
Last Updated : 27 ಮೇ 2025, 4:27 IST
ಫಾಲೋ ಮಾಡಿ
Comments
ಸೋಮನಹಳ್ಳಿ ಟೋಲ್ ಬಳಿ ಸರ್ವಿಸ್ ರಸ್ತೆ ಮಾಡಿದರೆ ಅದೇ ರಸ್ತೆಯಲ್ಲಿ ಬಸ್‌ಗಳು ಸಂಚರಿಸುತ್ತವೆ. ಟಿಕೆಟ್ ದರ ಏರಿಕೆಯಾಗುವುದಿಲ್ಲ
ಸಚಿನ್, ಕೆಎಸ್ಆರ್‌ಟಿಸಿ ಹಾರೋಹಳ್ಳಿ ಘಟಕ ಡಿಪೋ ಮ್ಯಾನೇಜರ್
ದಿನನಿತ್ಯ ಉದ್ಯೋಗ ಹರಸಿ ಹಾರೋಹಳ್ಳಿಯಿಂದ ಬೆಂಗಳೂರಿಗೆ ಕೆಎಸ್ಆರ್‌ಟಿಸಿ ಬಸ್‌ನಲ್ಲಿ ಸಂಚರಿಸುತ್ತಿದ್ದು ಟೋಲ್‌ನಿಂದ ಏಕಾಏಕಿ ಟಿಕೆಟ್ ದರ ಹೆಚ್ಚಳವಾಗಿರುವುದು ಕಷ್ಟವಾಗುತ್ತಿದೆ. ಹಾಗಾಗಿ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು.