UP | ಯೋಧನ ಮೇಲೆ ಹಲ್ಲೆ: ಟೋಲ್‌ಗೆ ₹20ಲಕ್ಷ ದಂಡ ವಿಧಿಸಿದ NHAI; ಸಿಬ್ಬಂದಿ ಬಂಧನ
NHAI Penalty: ಕರ್ತವ್ಯಕ್ಕೆ ಹಾಜರಾಗಲು ತೆರಳುತ್ತಿದ್ದ ಭಾರತೀಯ ಸೇನೆಯ ಯೋಧನ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಟೋಲ್ ಆಪರೇಟರ್‌ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ₹20 ಲಕ್ಷ ದಂಡ ವಿಧಿಸಿದೆLast Updated 19 ಆಗಸ್ಟ್ 2025, 6:08 IST