ಮಂಗಳವಾರ, 29 ಜುಲೈ 2025
×
ADVERTISEMENT
ADVERTISEMENT

ಹುಲಿಯೂರುದುರ್ಗ: ಹೋಬಳಿ ಕೇಂದ್ರದಲ್ಲಿ ಸ್ಮಶಾನಕ್ಕೆ ಗ್ರಹಣ

Published : 28 ಜುಲೈ 2025, 7:48 IST
Last Updated : 28 ಜುಲೈ 2025, 7:48 IST
ಫಾಲೋ ಮಾಡಿ
Comments
ಒಂದೆಡೆ ಸ್ಮಶಾನಕ್ಕೆ ನೀಡಿದ ಜಾಗವನ್ನು ಅಭಿವೃದ್ಧಿಪಡಿಸುತ್ತಿಲ್ಲ. ಮತ್ತೊಂದೆಡೆ ಪರ್ಯಾಯ ಜಾಗ ನೀಡಲು ಕ್ರಮ ಕೈಗೊಳ್ಳುತ್ತಿಲ್ಲ. ಸ್ಮಶಾನ ಸರ್ಕಾರಿ ದಾಖಲೆಗಳಿಗೆ ಸೀಮಿತವಾಗಿದೆ. ಹೋರಾಟ ಅನಿವಾರ್ಯವಾಗಿದೆ.
– ಎಚ್.ಎನ್.ನಟರಾಜು, ಗ್ರಾ.ಪಂ ಸದಸ್ಯ
ಮಠಕ್ಕೆ ಸೇರಿದ ಒಂದು ಎಕರೆ ಜಮೀನಿನಲ್ಲಿ ವೀರಶೈವ ಲಿಂಗಾಯತರ ಶವಸಂಸ್ಕಾರಕ್ಕೆ ನೀಡಲಾಗಿದೆ. ಸಾರ್ವಜನಿಕ ಸ್ಮಶಾನಕ್ಕೆ ಎರಡು ಎಕರೆ ಮಂಜೂರಾಗಿದೆ. ಅಧಿಕಾರಿಗಳು ಜನಪ್ರತಿನಿಧಿಗಳು ಗಮನಹರಿಸಬೇಕಿದೆ.
– ಸಿದ್ಧಗಂಗಾ ಶಿವಾನಂದ ಸ್ವಾಮೀಜಿ
ಹುಲಿಯೂರುದುರ್ಗದಲ್ಲಿ ಮುಸ್ಲಿಮರಿಗೆ ಮೂರು ಎಕರೆ ಸ್ಮಶಾನ ಭೂಮಿ ಇದೆ. ಅದರಲ್ಲಿಯೇ ಅಲ್ಪಭಾಗ ಹಿಂದೂಗಳಿಗೆ ಮಂಜೂರಾಗಿದೆ. ಬಳಕೆಗೆ ಗೊಂದಲಗಳಿರುವುದರಿಂದ ಯಾರು ಮುಂದೆ ಬರುತ್ತಿಲ್ಲ.
– ಅಲ್ಲಾಬಕಷ್, ತಾ.ಪಂ. ಮಾಜಿ ಸದಸ್ಯ  
ವ್ಯಾಪಾರಕ್ಕಾಗಿ ಬಂದು ದುರ್ಗದಲ್ಲಿ ನೆಲಸಿದ್ದೇವೆ. ಸಂಬಂಧಿಗಳು ಮೃತಪಟ್ಟಾಗ ಸಾರ್ವಜನಿಕ ಸ್ಮಶಾನವಿಲ್ಲದ ಕಾರಣ ಗ್ರಾಮಸ್ಥರ ಮೊರೆಹೋಗಿ ಅವರ ಜಮೀನನಲ್ಲಿ ಅಂತ್ಯಕ್ರಿಯೆ ಮಾಡಿದ್ದೇವೆ. ಸಾರ್ವಜನಿಕ ಸ್ಮಶಾನದ ಅಗತ್ಯವಿದೆ.
– ಜಯರಾಮ ಶೇಠ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT