ಒಳನೋಟ | ಈಡೇರದ ಭರವಸೆ; ನನಸಾಗದ ನಿರೀಕ್ಷೆಗಳು: ಮಸಣದ ಬದುಕು ಹೇಳತೀರದು
‘ಮೃತರನ್ನು ಸ್ಮಶಾನಕ್ಕೆ ತಂದವರು, ಅಂತ್ಯಕ್ರಿಯೆ ನೆರವೇರಿಸಿ ನೋವಿನಲ್ಲೇ ಮನೆಗೆ ಮರಳುತ್ತಾರೆ. ಅವರು ಪದೇ ಪದೇ ಬರಲ್ಲ. ಬಹುತೇಕ ಜನರಿಗೆ ಸ್ಮಶಾನದ ಆಸುಪಾಸಿನಲ್ಲಿ ಓಡಾಡಲು ಹಿಂಜರಿಕೆ. ಹಲವರಿಗೆ ಅದರ ಬಗ್ಗೆ ಮಾತನಾಡಲು ಭಯ. ಆದರೆ, ನಮಗೆ ಅದೇ ಆಸರೆ. ಅದೇ ಬದುಕು. ಒಂದರ್ಥದಲ್ಲಿ ಅದೇ ಎಲ್ಲವೂ...’Last Updated 29 ಡಿಸೆಂಬರ್ 2024, 0:58 IST