ಮಲ್ಪೆ ಬಂದರಿನಲ್ಲಿ ಬಲೆ ದುರಸ್ತಿ ಮಾಡುತ್ತಿರುವ ಮೀನುಗಾರರು
ದೋಣಿಗಳ ಪಾಲುದಾರರು ತಾಂಡೇಲರು ಸೇರಿದಂತೆ ಸ್ಥಳೀಯ ಮೀನುಗಾರರು ಹಾಗೂ ಕಾರ್ಮಿಕರು ಸೇರಿ ಬಲೆ ದುರಸ್ತಿ ಮಾಡುತಿದ್ದೇವೆ.
– ಮಾಧವ ಕರ್ಕೇರ, ಮಲ್ಪೆಯ ಮೀನುಗಾರ
ಕಳೆದ ಮೀನುಗಾರಿಕಾ ಋತುವಿನಲ್ಲಿ ಮತ್ಸ್ಯ ಕ್ಷಾಮ ತಲೆದೋರಿ ನಷ್ಟ ಉಂಟಾಗಿತ್ತು. ಅದು ಕಾರ್ಮಿಕರ ಮೇಲೂ ಪರಿಣಾಮ ಬೀರಿತ್ತು. ಈ ಬಾರಿ ನಾಡದೋಣಿಗಳಲ್ಲಿ ಉತ್ತಮ ಮೀನುಗಾರಿಕೆಯ ನಿರೀಕ್ಷೆಯಲ್ಲಿದ್ದೇವೆ.