ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಬೋಟಿನ ಎಂಜಿನ್ ವೈಫಲ್ಯ: 13 ಮೀನುಗಾರರು ಪಾರು
Ullal Boat Mishap: ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಬುರಾಕ್ ಟ್ರಾಲರ್ ಬೋಟ್ ಎಂಜಿನ್ ವೈಫಲ್ಯದಿಂದ ಸೀಗ್ರೌಂಡ್ ಬಳಿ ದಡಕ್ಕಪ್ಪಳಿಸಿತು. 13 ಮೀನುಗಾರರು ಪಾರಾಗಿದ್ದು, ಬೋಟ್ ಹಾನಿಗೊಳಗಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.Last Updated 15 ಸೆಪ್ಟೆಂಬರ್ 2025, 7:26 IST