ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯಡಿ ಧಾರವಾಡ ತಾಲ್ಲೂಕಿನ ದೇವಗಿರಿ ಗ್ರಾಮದ ಫಲಾನುಭನಿಯೊಬ್ಬರು ಸಹಾಯಧನದಲ್ಲಿ ಮಧ್ಯಮ ಗಾತ್ರದ ಆರ್‌ಎಎಸ್ (Recirculated aquaculture system) ಘಟಕ ಸ್ಥಾಪಿಸಿಕೊಂಡಿದ್ದಾರೆ
ಪಿಎಂಎಂಎಸ್‌ವೈ ಯೋಜನೆಯು ಜಿಲ್ಲೆಯಲ್ಲಿ ಶೇ 100ರಷ್ಟು ಸಾಧಿಸಬೇಕಿತ್ತು. ಶೇ 50ಕ್ಕೂ ಕಡಿಮೆ ಪ್ರಗತಿಯಾಗಿದೆ. ಸೂಕ್ತ ಮಾರ್ಗದರ್ಶನ ನೀಡಲು ಸಿಬ್ಬಂದಿ ಕೊರತೆಯಿದೆ.
ಶ್ರೀಪಾದ ಕುಲಕರ್ಣಿ ಉಪನಿರ್ದೇಶಕ ಧಾರವಾಡ ಮೀನುಗಾರಿಕೆ ಇಲಾಖೆ